ಬಿ ವಿ ರಾಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಗಳೂರು ವೆಂಕಟ ರಾಮನ್
ಜನನ(೧೯೧೨-೦೮-೦೮)೮ ಆಗಸ್ಟ್ ೧೯೧೨
ಬೆಂಗಳೂರು, ಭಾರತ
ಮರಣ20 December 1998(1998-12-20) (aged 86)
ಬೆಂಗಳೂರು, ಭಾರತ
ರಾಷ್ಟ್ರೀಯತೆಭಾರತೀಯ
ಉದ್ಯೋಗಜ್ಯೋತಿಷಿ
ಇದಕ್ಕೆ ಖ್ಯಾತರುAstrology and science

ಬಿ ವಿ ರಾಮನ್ ಎಂದು ಪ್ರಸಿದ್ದರಾದ ಬೆಂಗಳೂರು ವೆಂಕಟ ರಾಮನ್ ಅವರು ೨೦ನೇ ಶತಮಾನದ ಪ್ರಸಿದ್ದ ಜ್ಯೋತಿಷಿ. ಜ್ಯೋತಿಷ್ಯ ಶಾಸ್ತ್ರದ ಭೀಷ್ಮ ಪಿತಾಮಹರೆಂದೇ ಖ್ಯಾತಿ ಹೊಂದಿದ್ದಾರೆ.