ಬಿ ಎಂ ಶ್ರೀನೀವಾಸಯ್ಯ ತಾಂತ್ರಿಕ ಮಹಾವಿದ್ಯಾಲಯ

ವಿಕಿಪೀಡಿಯ ಇಂದ
Jump to navigation Jump to search
BMS College of Engineering
250px
ಸ್ಥಾಪನೆ1946
ಪ್ರಕಾರbangalore university
ಪದವಿ ಶಿಕ್ಷಣ~4000
ಸ್ಥಳBangalore, Karnataka, India
12°56′31.7″N 77°33′57″E / 12.942139°N 77.56583°E / 12.942139; 77.56583ನಿರ್ದೇಶಾಂಕಗಳು: 12°56′31.7″N 77°33′57″E / 12.942139°N 77.56583°E / 12.942139; 77.56583
ಅಂತರ್ಜಾಲ ತಾಣwww.bmsce.in


ಬಿ ಎಂ ಶ್ರೀನೀವಾಸಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರಿನ ಮಹಾವಿದ್ಯಾಲಯಗಳಲ್ಲಿ ಒಂದು.ಇದು ತಾಂತ್ರಿಕ ಶಿಕ್ಷಣದ ಸ್ವಾಯತ್ತ ಕಾಲೇಜು.೧೯೪೬ರಲ್ಲಿ ದಿವಂಗತ ಬಿ.ಎಂ.ಶ್ರೀನಿವಾಸಯ್ಯನವರಿಂದ ಸ್ಥಾಪಿಸಲ್ಪಟ್ಟ ಈ ಕಾಲೇಜು ಭಾರತದಲ್ಲಿ ಖಾಸಗಿ ರಂಗದಲ್ಲಿ ಸ್ಥಾಪನೆಯಾದ ಮೊದಲ ಕಾಲೇಜಾಗಿದೆ.ಈ ಕಾಲೇಜು ಬಸವನಗುಡಿ ಬೆಂಗಳೂರುನಲ್ಲಿ ಇದೆ. ಈ ಕಾಲೇಜು ೧೯೪೬ರಲ್ಲಿ ಖಾಸಗಿ ಕಾಲೇಜಾಗಿ ಶುರುವಾಗಲಾಗಿತ್ತು.ಆನಂತರ ೧೯೯೮ರಲ್ಲಿ ಆದು ವಿ.ಟಿ.ಯು ಯುನಿವರ್ಸಿಟಿಗೆ ಸೇರಿಸಲಾಗಿತ್ತು. ಈ ಕಾಲೇಜು ೨೦೦೮ರಲ್ಲಿ ಸ್ವಾಯತ್ತ ಕಾಲೇಜಾಯಿತ್ತು.ಕರ್ನಾಟಕದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಂಸ್ಥೆ ಬಿ ಎಂ ಶ್ರೀನೀವಾಸಯ್ಯ ತಾಂತ್ರಿಕ ಮಹಾವಿದ್ಯಾಲಯ.