ಬಿ.ರಾಜಂ ಅಯ್ಯರ್

ವಿಕಿಪೀಡಿಯ ಇಂದ
Jump to navigation Jump to search

ಬಿ.ರಾಜಂ ಅಯ್ಯರ್ (ಜುಲೈ 15, 1922 –ಮೇ 3, 2009) ಕರ್ನಾಟಕ ಸಂಗೀತದ ಹಾಡುಗಾರರು.ತಮಿಳು ನಾಡು ರಾಜ್ಯದ ಕಾರೈಕುಡಿಯಲ್ಲಿ ಜನಿಸಿದ ಇವರು ಕರ್ನಾಟಕ ಸಂಗೀತದ ದೊಡ್ಡ ವಿದ್ವಾಂಸರಾಗಿ ದೆಹಲಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದರು. ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾಗಿದ್ದ ಇವರಿಗೆ ೧೯೮೬ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ[೧],೨೦೦೩ರಲ್ಲಿ ಪದ್ಮ ಭೂಷಣ ಪ್ರಶಸ್ತಿ[೨] ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]