ಬಿ.ಎಲ್.ಡಿ.ಈ. ವಿಶ್ವವಿದ್ಯಾಲಯ, ವಿಜಯಪುರ
ಗೋಚರ
ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆವು ವಿಜಯಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.
ಅಂಗಸಂಸ್ಥೆಗಳು
[ಬದಲಾಯಿಸಿ]| ಕ್ರ.ಸಂ. | ಸಂಸ್ಥೆಯ ಹೆಸರು | ಆರಂಭ | ದೂರವಾಣಿ |
| ಪ್ರಾಥಮಿಕ ಶಾಲೆಗಳು | |||
| ೧ | ಶ್ರೀ ಗಜಾನನ ಪೂರ್ವ ಪ್ರಾಥಮಿಕ ಶಾಲೆ, ತಿಕೋಟಾ | 1995 | |
| ೧ | ಶ್ರೀ ಗಜಾನನ ಪ್ರಾಥಮಿಕ ಶಾಲೆ, ತಿಕೋಟಾ | 1996 | |
| ೧ | ನ್ಯೂ ಇಂಗ್ಲೀಷ್ ಪೂರ್ವ ಪ್ರಾಥಮಿಕ ಶಾಲೆ, ಉಕ್ಕಲಿ | 2006 | |
| ೧ | ಶ್ರೀ ಸಿದ್ಧೇಶ್ವರ ಪೂರ್ವ ಪ್ರಾಥಮಿಕ ಶಾಲೆ, ವಿಜಯಪುರ | 2006 | |
| ೧ | ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲೆ, ಜಮಖಂಡಿ | 2009 | |
| ೧ | ಬಿ.ಎಲ್.ಡಿ.ಈ.ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ | 2013 | |
| ೧ | ಬಿ.ಎಲ್.ಡಿ.ಈ.ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ | 2013 | |
| ೧ | ಶ್ರೀ ಬಿ.ಎಮ್.ಪಾಟೀಲ ಪೂರ್ವ ಪ್ರಾಥಮಿಕ ಶಾಲೆ, ವಿಜಯಪುರ | 2015 | |
| ಪ್ರೌಢ ಶಾಲೆಗಳು | |||
| ೧ | ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಎ), ವಿಜಯಪುರ | ೧೯೧೭ | |
| ೨ | ಎಸ್.ಎಸ್. ಕೃಷಿ ಪ್ರೌಢ ಶಾಲೆ, ಲಚ್ಯಾಣ | ೧೯೫೫ | |
| ೩ | ಎಸ್.ಡಿ.ಎಸ್.ಜಿ ಪ್ರೌಢ ಶಾಲೆ, ಸಾವಳಗಿ | ೧೯೬೨ | |
| ೪ | ಎ.ಬಿ.ಜತ್ತಿ ಪ್ರೌಢ ಶಾಲೆ, ತಿಕೋಟಾ | ೧೯೬೩ | |
| ೫ | ಡಿ.ಎಚ್. ಪ್ರೌಢ ಶಾಲೆ, ದೇವರ ಹಿಪ್ಪರಗಿ | ೧೯೬೩ | |
| ೬ | ಎಸ್.ಪಿ. ಪ್ರೌಢ ಶಾಲೆ, ತೇರದಾಳ | ೧೯೬೫ | |
| ೭ | ಆರ್.ಎಮ್.ಬಿರಾದಾರ ಪ್ರೌಢ ಶಾಲೆ, ಅಥರ್ಗಾ | ೧೯೬೬ | |
| ೮ | ಎಸ್.ಆರ್.ಎಮ್. ಪ್ರೌಢ ಶಾಲೆ, ಶಿವಣಗಿ | ೧೯೬೭ | |
| ೯ | ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಉಕ್ಕಲಿ | ೧೯೬೮ | |
| ೧೦ | ಬಿ.ಎಲ್.ಡಿ.ಈ.ಸಂಸ್ಥೆಯ ಬಾಲಕಿಯರ ಪ್ರೌಢ ಶಾಲೆ, ವಿಜಯಪುರ | ೧೯೬೯ | |
| ೧೧ | ಶ್ರೀ ಬಿ.ಎಮ್.ಪಾಟೀಲ ಅಂತಾರಾಷ್ಟ್ಟೀಯ ಶಾಲೆ, ವಿಜಯಪುರ | 2010 | |
| ೧೧ | ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಬಿ), ವಿಜಯಪುರ | ೧೯೭೧ | |
| ೧೦ | ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಉಕ್ಕಲಿ | 2013 | |
| ೧೦ | ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ತೇರದಾಳ | 2013 | |
| ೧೦ | ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಜಮಖಂಡಿ | 2013 | |
| ಪದವಿ ಪೂರ್ವ ಮಹಾವಿದ್ಯಾಲಯಗಳು | |||
| ೧೨ | ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೪೫ | |
| ೧೩ | ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೬೧ | |
| ೧೪ | ಬಿ.ಎಲ್.ಡಿ.ಈ.ಎ. ವಾಣಿಜ್ಯ, ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಜಮಖಂಡಿ | ೧೯೬೩ | |
| ೧೫ | ನ್ಯೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೬೯ | |
| ೧೭ | ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೭೨ | |
| ೧೮ | ಎಸ್.ಪಿ ಪದವಿ ಪೂರ್ವ ಮಹಾವಿದ್ಯಾಲಯ, ತೇರದಾಳ | ೧೯೭೨ | |
| ೧೯ | ಎಸ್.ಡಿ.ಎಸ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಸಾವಳಗಿ | ೧೯೮೦ | |
| ೨೦ | ಎ.ಬಿ.ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ, ತಿಕೋಟಾ | ೧೯೮೧ | |
| ೨೨ | ಡಿ.ಹೆಚ್. ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ | ೧೯೮೧ | |
| ೨೩ | ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ | ೧೯೮೩ | |
| ೨೩ | ನ್ಯೂ ಪದವಿ ಪೂರ್ವ ಮಹಾವಿದ್ಯಾಲಯ, ಉಕ್ಕಲಿ | ೧೯೮೩ | |
| ೨೩ | ಶ್ರೀ ಬಿ.ಎಮ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ | ೧೯೮೩ | |
| ಪದವಿ ಮಹಾವಿದ್ಯಾಲಯಗಳು | |||
| ೨೪ | ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ | ೧೯೪೫ | |
| ೨೪ | ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ | ೧೯೬೧ | |
| ೨೫ | ಬಿ.ಎಲ್.ಡಿ.ಈ.ಎ. ವಾಣಿಜ್ಯ, ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ | ೧೯೬೩ | |
| ೨೫ | ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ | ೧೯೬೯ | |
| ೨೬ | ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ವಿಜಯಪುರ | ೧೯೭೯ | |
| ೨೭ | ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ | ೧೯೮೨ | |
| ೨೮ | ಶ್ರೀಮತಿ ಬಂಗಾರೆಮ್ಮ ಸಜ್ಜನ ಮಹಿಳೆಯರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ | ೧೯೮೩ | |
| ತರಬೇತಿ ಮಹಾವಿದ್ಯಾಲಯಗಳು | |||
| ೨೯ | ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ | ೨೦೦೦ | |
| ೩೦ | ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ | ೧೯೫೦ | |
| ೩೦ | ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ | ೧೯೫೦ | |
| ೩೧ | ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ | ೧೯೫೦ | |
| ತಾಂತ್ರಿಕ ಮಹಾವಿದ್ಯಾಲಯಗಳು | |||
| ೩೨ | ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ | ೧೯೮೦ | |
| ೩೩ | ಶ್ರೀ ಸಂಗನಬಸವ ಮಹಾಸ್ವಾಮಿಜಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ | ೧೯೮೬ | |
| ೩೩ | ಬಿ.ಎಲ್.ಡಿ.ಈ.ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ವಿಜಯಪುರ | ೧೯೮೬ | |
| ೩೪ | ಬಿ.ಎಲ್.ಡಿ.ಈ.ಸಂಸ್ಥೆಯ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ವಿಜಯಪುರ (ವಿ.ಟಿ.ಯು. ಬೆಳಗಾವಿ ) | ೧೯೮೬ | |
| ೨೪ | ಬಿ.ಎಲ್.ಡಿ.ಈ.ಸಂಸ್ಥೆಯ ಎ.ಎಸ್.ಪಾಟೀಲ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ವಿಜಯಪುರ(ಆರ್.ಸಿ.ಯು. ಬೆಳಗಾವಿ ) | ೨೦೧೦ | |
| ವೈದ್ಯಕೀಯ ಮಹಾವಿದ್ಯಾಲಯಗಳು | |||
| ೩೫ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ | ೧೯೮೬ | |
| ೩೬ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ | ೧೯೮೬ | |
| ೩೭ | ಶ್ರೀ ಸಂಗನಬಸವ ಮಹಾಸ್ವಾಮಿಜಿ ಔಷಧ ಮಹಾವಿದ್ಯಾಲಯ, ವಿಜಯಪುರ | ೧೯೮೦ | |
| ೩೮ | ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಶಾಲೆ, ವಿಜಯಪುರ | ೧೯೮೨ | |
| ೩೯ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ | ೧೯೯೮ | |
| ೪೦ | ಬಿ.ಎಲ್.ಡಿ.ಈ.ಸಂಸ್ಥೆಯ ಶುಶ್ರೂಷಾ ಶಾಲೆ, ವಿಜಯಪುರ | ೧೯೯೮ | |
| ೪೧ | ಬಿ.ಎಲ್.ಡಿ.ಈ.ಸಂಸ್ಥೆ ಎ.ವಿ.ಸಮಿತಿಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ | ೧೯೯೮ | |
| ಇತರೆ ಸಂಸ್ಥೆಗಳು | |||
| ೪೨ | ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ಜಮಖಂಡಿ | ೧೯೮೩ | |
| ೪೩ | ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಅಥರ್ಗಾ | ೧೯೮೪ | |
| ೪೪ | ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ತಿಕೋಟಾ | ೧೯೯೦ | |
| ೪೫ | ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಸಾವಳಗಿ | ೧೯೯೦ | |
| ೪೫ | ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ | ೧೯೯೦ | |
| ೪೫ | ಜೆ.ಜೆ.ಎಸ್.ಶಿಕ್ಷಣ ಸಂಸ್ಥೆಯ ಸಂಶೋಧನಾ ಕೇಂದ್ರ, ವಿಜಯಪುರ | ೧೯೯೦ | |
| ೪೫ | ಬಿ.ಎಲ್.ಡಿ.ಈ.ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಜಮಖಂಡಿ | ೧೯೯೦ | |
| ೪೫ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಸಿದ್ಧೇಶ್ವರ ಕಲಾಮಂದಿರ, ವಿಜಯಪುರ | ೧೯೯೦ |