ಬಿ.ಎಲ್.ಡಿ.ಈ.ಸಂಸ್ಥೆ, ವಿಜಾಪೂರ
ಗೋಚರ
ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆವು ಬಿಜಾಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ.ಗುರುಬಸಪ್ಪ.ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.