ಬಿ.ಎಲ್.ಜಯರಾಮು

ವಿಕಿಪೀಡಿಯ ಇಂದ
Jump to navigation Jump to searchಡಾ, ಬಿ.ಎಲ್. ಜಯರಾಮ್ ಮಾಜಿ ಶಾಸಕ ಬಿ.ಜೆ. ಲಿಂಗೇಗೌಡರ ಪುತ್ರ. ವೈದ್ಯರಾಗಿ ಬಿ.ಜೆ. ಲಿಂಗೇಗೌಡ ಆಸ್ಪತ್ರೆ ಸ್ಥಾಪಿಸಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ, ಕೆಂಪೇಗೌಡ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಅಗಲಿದ್ದಾರೆ.