ಬಿ.ಆರ್.ರಂಗಸ್ವಾಮಿ

ವಿಕಿಪೀಡಿಯ ಇಂದ
Jump to navigation Jump to searchಬಿ.ಆರ್‍.ರಂಗಸ್ವಾಮಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಪಾಳ್ಯಾದ ಹಳ್ಳಿ ಗ್ರಾಮದವರು. ಇವರು ನವಸಮಾಜ ನಿರ್ಮಾಣ ವೇದಿಕೆಯ ಸಂಸ್ಥಾಪಕರು ಹಾಗೂ ಬಾರುಕೋಲುಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ದುಡಿಯುವ ಜನಗಳ ಪರವಾಗಿ ಧನಿ ಎತ್ತುತ್ತಾ ಬಂದಿರುವ ಇವರು ಅವರದೇ ಸಂಘಟನೆಯ ಪ್ರಧಾನ ಕಾರ್ಯಾಧ್ಯಕ್ಷರೂ ಸಹಾ ಆಗಿದ್ದಾರೆ.