ಬಿಬಿ೫ (ಚಲನಚಿತ್ರ)
ಗೋಚರ
ಬಿಬಿ೫ | |
---|---|
ನಿರ್ದೇಶನ | ಜನಾರ್ಧನ್. ಎನ್ |
ನಿರ್ಮಾಪಕ | ಶಿವ ಹೋಮ್ ಟಾಕೀಸ್ |
ಲೇಖಕ | ಜನಾರ್ಧನ್. ಎನ್ |
ಪಾತ್ರವರ್ಗ | ಪೂರ್ಣಚಂದ್ರ ಮೈಸೂರು ರಾಧಿಕಾ ಚೇತನ್ |
ಸಂಗೀತ | ಚೇತನ್ ಕುಮಾರ್ ಶಾಸ್ತ್ರಿ |
ಛಾಯಾಗ್ರಹಣ | ವಿಕ್ರಮ್ ಯೋಗಾನಂದ್ ಚೇತನ್ ರಾಯ್ |
ಸಂಕಲನ | ಶ್ರೀಕಾಂತ್ |
ಸ್ಟುಡಿಯೋ | ಶಿವ ಹೋಮ್ ಟಾಕೀಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಬಿಬಿ ೫ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಿತ್ರ. ಜನಾರ್ಧನ್. ಎನ್ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.[೧] ಪೂರ್ಣಚಂದ್ರ ಮೈಸೂರು ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨][೩] ರಾಜೇಶ್ ನಟರಂಗ, ರಷ್ಮಿ ಪ್ರಭಾಕರ್ ಮತ್ತು ಗಿರಿರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ಶಾಸ್ತ್ರಿ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚೇತನ್ ರಾಯ್ ಛಾಯಾಗ್ರಹಣ ಮಾಡಿದ್ದಾರೆಕನ್ನಡ:ಸಾಹೇಬ
ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆಯೊಂದಿಗೆ ೨೬ ಮೇ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು.[೪]
ಪಾತ್ರವರ್ಗ
[ಬದಲಾಯಿಸಿ]- ಪೂರ್ಣಚಂದ್ರ ಮೈಸೂರು
- ರಾಧಿಕಾ ಚೇತನ್
- ರಾಜೇಶ್ ನಟರಂಗ
- ರಷ್ಮಿ ಪ್ರಭಾಕರ್
- .ಗಿರಿರಾಜ್ ಬಿ.ಎಮ್
ಉಲ್ಲೇಖಗಳು
[ಬದಲಾಯಿಸಿ]- ↑ "Bb5 Cast and Crew". Now Running.com. Archived from the original on 6 ಜೂನ್ 2017. Retrieved 23 May 2017.
- ↑ "Radhika Chetan As A College Girl!". Nett4u.com. 7 August 2016.
- ↑ "Radhika Chethan Back With BB5". Chitraloka. 21 May 2017. Archived from the original on 3 ಸೆಪ್ಟೆಂಬರ್ 2017. Retrieved 16 ಜುಲೈ 2018.
- ↑ "BB5- The Movie". Facebook.