ವಿಷಯಕ್ಕೆ ಹೋಗು

ಬಿಗ್ ಬಜಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಗ್ ಬಜಾರ್ ಎಂಬುದು ಭಾರತೀಯ ಚಿಲ್ಲರೆ ವ್ಯಾಪಾರದ ಅಂಗಡಿಯಾಗಿದ್ದು, ಇದು ಹೈಪರ್ಮಾರ್ಕೆಟ್ಗಳು, ರಿಯಾಯಿತಿ ಮಳಿಗೆಗಳು ಮತ್ತು ಕಿರಾಣಿ ಅಂಗಡಿಗಳ ಸರಣಿಯಾಗಿ ಕಾರ್ಯನಿರ್ವಹಿಸುತ್ತದೆ. ಚಿಲ್ಲರೆ ಸರಪಣಿಯನ್ನು ಅವರ ಮೂಲ ಸಂಸ್ಥೆಯ ಫ್ಯೂಚರ್ ಗ್ರೂಪ್ನಡಿಯಲ್ಲಿ ಕಿಶೋರ್ ಬಿಯಾನಿ ಸಂಸ್ಥಾಪಿಸಿದರು. ಇದು ಭಾರತೀಯ ಚಿಲ್ಲರೆ ವ್ಯಾಪಾರ ಮತ್ತು ಫ್ಯಾಷನ್ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಾಮುಖ್ಯತೆ ಪಡೆದಿದೆ.

ವಿಭಾಗಗಳು[ಬದಲಾಯಿಸಿ]

 • ಬಿಗ್ ಬಜಾರ್ ಫುಡ್ ಬಜಾರ್,
 • ಫ್ಯಾಶನ್ ಎಟ್ ಬಿಗ್ ಬಜಾರ್ (ಎಫ್ಬಿಬಿ ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಮತ್ತು
 • ಇಝೋನ್
 • ಬ್ರ್ಯಾಂಡ್ ಫ್ಯಾಕ್ಟರಿ,
 • ಹೋಮ್ ಟೌನ್, ಕೇಂದ್ರ,
 • ಇಝೋನ್, ಇತ್ಯಾದಿ ಸ್ಟೋರ್ ಗಳನ್ನು ಹೊಂದಿದೆ.ಇವು ಒಂದೇ ಛಾವಣಿಯಡಿಯಲ್ಲಿವೆ,

.[೧] [೨][೩] [೪]

ಇತಿಹಾಸ[ಬದಲಾಯಿಸಿ]

ಬಿಗ್ ಬಜಾರ್ ಅನ್ನು 2001 ರಲ್ಲಿ ಫ್ಯೂಚರ್ ಗ್ರೂಪ್ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕಿಶೋರ್ ಬಿಯಾನಿ ಅವರು ಸ್ಥಾಪಿಸಿದರು.[೫]

2001 ರಲ್ಲಿ ಸ್ಥಾಪಿತವಾದ ಬಿಗ್ ಬಜಾರ್, ಭಾರತದ ಅತಿ ಹಳೆಯ ಮತ್ತು ಅತಿ ದೊಡ್ಡ ಹೈಪರ್ಮಾರ್ಕೆಟ್ಸ್ ಸರಪಳಿ .ದೇಶದಾದ್ಯಂತದ 120 ನಗರಗಳು ಮತ್ತು 250+ ಪಟ್ಟಣಗಳಲ್ಲಿ ಅಂಗಡಿಗಳನ್ನು ಹೊಂದಿದೆ.

ಚಿತ್ರಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Big Bazaar owner Future Retail, India's biggest department store, gains steam as Kishore Biyani rides demonetisation". The Financial Express. Bloomberg. 18 April 2017. Retrieved 21 April 2017.
 2. "Fbb to go Omnichannel: To launch fbbonline.com, open 40 stores every year". Indiaretailing.com. 29 March 2017. Retrieved 21 April 2017.
 3. "Demonetisation: Cash dispensed at Big Bazaar isn't withdrawn from bank, says founder Kishore Biyani". The Financial Express. 24 November 2016. Retrieved 22 April 2017.
 4. "Big Bazaar aims for over Rs 210 cr sales from R-Day sale offer - Times of India". ದಿ ಟೈಮ್ಸ್ ಆಫ್‌ ಇಂಡಿಯಾ. Mumbai. Press Trust of India. 24 January 2010. Retrieved 24 April 2017.
 5. Rachel Fernandes (22 May 2009). "Asin endorses Big Bazaar - Times of India". The Times of India. Retrieved 24 April 2017.