ವಿಷಯಕ್ಕೆ ಹೋಗು

ಬಿಂಬ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಂಬ ಸಂಸ್ಥೆ ಮಕ್ಕಳಿಗಾಗಿಯೇ ರೂಪಿಸಿದ ರಂಗಭೂಮಿ. ಹನುಮಂತನಗರ ಮತ್ತು ವಿಜಯನಗರದಲ್ಲಿ ಇದರ ಶಾಖೆಗಳಿವೆ. ಇದರ ರೂವಾರಿ ಪ್ರಸಿದ್ಧ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ, ಆಕಾಶವಾಣಿ ಈರಣ್ಣನೆಂದೇ ಪ್ರಸಿದ್ಧರಾಗಿದ್ದ ಎ. ಎಸ್. ಮೂರ್ತಿ.