ವಿಷಯಕ್ಕೆ ಹೋಗು

ಬಾಲ್ ವೀರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ ವೀರ್ ಭಾರತೀಯ ಫ್ಯಾಂಟಸಿ ದೂರದರ್ಶನ ಸರಣಿಯಾಗಿದೆ. ಇದು ಸಬ್ ಟಿವಿ ಯಲ್ಲಿ 8 ಅಕ್ಟೋಬರ್ 2012 ರಂದು ಪ್ರಥಮ ಪ್ರದರ್ಶನಗೊಂಡಿತು ಮತ್ತು ದೇವ್ ಜೋಶಿ ಯವರು ಬಾಲ್ ವೀರ್ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ರೋಹಿತ್ ಮಲ್ಹೋತ್ರಾ ಅವರ ಚಿತ್ರಕಥೆಯೊಂದಿಗೆ ಆಪ್ಟಿಮಿಸ್ಟಿಕ್ಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದೆ[] []

ಬಾಲ್ ವೀರ್
ಶೈಲಿಫ್ಯಾoಟಸಿ
ರಚನಾಕಾರರು
  • ವಿಪುಲ್ ಡಿ ಶಾಹ್
  • ಸಂಜೀವ್ ಶರ್ಮಾ
ಬರೆದವರುಅಮಿತ್ ಸೇನ್ ಚೌಧರಿ
ನಿರ್ದೇಶಕರು
  • ಮಾನ್ ಸಿಂಗ್
  • ತುಷಾರ್ ಭಾಟಿಯಾ
  • ಕುಶಾಲ್ ಅವಸ್ತಿ
  • ಸಂಜಯ್ ಸಾಟವಸೆ
ನಟರು
  • ದೇವ್ ಜೋಶಿ
  • ಸುದೀಪ ಸಿಂಗ್
  • ರುದ್ರ ಸೋನಿ
  • ಶರ್ಮಿಲಿ ರಾಜ್
  • ಅನುಷ್ಕಾ ಸೇನ್
ದೇಶಭಾರತ
ಭಾಷೆ(ಗಳು)ಹಿಂದಿ
ಒಟ್ಟು ಸಂಚಿಕೆಗಳು1111
ನಿರ್ಮಾಣ
ನಿರ್ಮಾಪಕ(ರು)
  • ವಿಪುಲ್ ಡಿ ಶಾಹ್
  • ಸಂಜೀವ್ ಶರ್ಮಾ
ಸಂಕಲನಕಾರರುಹೇಮಂತ್ ಕುಮಾರ್
ನಿರ್ಮಾಣ ಸಂಸ್ಥೆ(ಗಳು)ಒಪ್ಟಿಮಿಸ್ತಿಕ್ ಎಂಟರ್ಟೈನ್ಮೆಂಟ್
ವಿತರಕರುಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ
ಪ್ರಸಾರಣೆ
ಮೂಲ ವಾಹಿನಿಸಬ್ ಟಿವಿ
ಮೂಲ ಪ್ರಸಾರಣಾ ಸಮಯ8 ಅಕ್ಟೋಬರ್ 2012 (2012-10-08) – 4 ನವೆಂಬರ್ 2016 (2016-11-04)
ಕಾಲಕ್ರಮ
ನಂತರಬಾಲ್ ವೀರ್ ರಿಟರ್ನ್ಸ್

ಕಾರ್ಯಕ್ರಮವು 1111 ಸಂಚಿಕೆಗಳಿಗೆ ಪ್ರಸಾರವಾಯಿತು ಮತ್ತು 4 ನವೆಂಬರ್ 2016 ರಂದು ಪ್ರಸಾರವಾಯಿತು. ಈ ಕಾರ್ಯಕ್ರಮವು 2015 ರಿಂದ ಸೋನಿ ಸಬ್ ನ ಸಹೋದರ ಚಾನಲ್, ಸೋನಿ ಪಲ್ ನಲ್ಲಿ ಪ್ರಸಾರವಾಗುತ್ತಿದೆ. ಬಾಲ್ ವೀರ್ ರಿಟರ್ನ್ಸ್ ಇದರ ಮುಂದುವರಿದ ಭಾಗ, ಇದರಲ್ಲಿ ದೇವ್ ಜೋಶಿ ಮತ್ತೊಮ್ಮೆ ನಟಿಸಿದ್ದಾರೆ. ಈ ಬಾರಿ ವಂಶ್ ಸಯಾನಿ ಜೊತೆಗೆ , 10 ಸೆಪ್ಟೆಂಬರ್ 2019 ರಂದು ಪ್ರಥಮ ಪ್ರದರ್ಶನಗೊಂಡಿದೆ.[][] []

ಪಾತ್ರವರ್ಗ

[ಬದಲಾಯಿಸಿ]
  • ದೇವ್ ಜೋಶಿ – ಬಾಲ್ವೀರ್,ಬಲ್ಲು
  • ರುದ್ರ ಸೋನಿ – ಮನವ್
  • ಅನುಷ್ಕಾ ಸೇನ್ –ಮಹೇರ್
  • ಶರ್ಮಿಲೀ ರಾಜ್ – ಬಾಲ್ ಪರಿ
  • ಪೂರ್ವೇಶ್ ಪಿಂಪಲ್ – ಮೊಂಟು,
  • ಶಶಿಕಾಂತ್ ಶರ್ಮಾ –ರೋಹಿತ್

ಉಲ್ಲೇಖಗಳು

[ಬದಲಾಯಿಸಿ]
  1. "Baal Veer on Sony PAL(Schedule)". Sony PAL. Archived from the original on 2022-07-14. Retrieved 2022-07-14.
  2. ೨.೦ ೨.೧ "Baalveer Returns: Dev Joshi to return in a new avatar; Pavitra Punia to be seen as the evil force – Times of India". The Times of India.
  3. "Baal Veer Episode 1111 – 4th November, 2016 – Last Episode". SAB TV. 4 November 2016. Retrieved 7 November 2016.
  4. "It's a wrap for Baalveer". The Asian Age. 2016-10-16. Retrieved 2021-02-11.