ಬಾಬಾ ಹರ್ಭಜನ್ ಸಿಂಘ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಬಾಬಾ ಹರ್ಭಜನ್ ಸಿಂಗ್ ಕ್ಯಾಪ್ಟನ್ ಬಾಬಾ ಹರ್ಭಜನ್ ಸಿಂಗ್ (೩೦ ಆಗಸ್ಟ್ ೧೯೪೬- ೪ ಅಕ್ಟೋಬರ್ ೧೯೬೮)ಇವರು ಒಬ್ಬ ಭಾರತೀಯ ಸೇನಾ ಸೈನಿಕರಾಗಿದ್ದರು.ಭಾರತೀಯ ಸೇನೆಯ ಸೈನಿಕರು ಅವರನ್ನು "ನಥುಲಾ ಹೀರೊ" ಎಂದು ಪೂಜಿಸುತ್ತಾರೆ. ಅವರ ಗೌರವಾರ್ಥ ದೇವಾಲಯವನ್ನು ನಿರ್ಮಿಸಿದ್ದಾರೆ.ಅವರನ್ನು "ಬಾಬಾ"(ಸಂತರ ತಂದೆ)ಎಂದು ಕರೆಯುವ ಭಕ್ತರ ಸಂತಾನದ ಸ್ಥಾನಮಾನವನ್ನುನೀಡಲಾಯಿತು.ನಥುಲಾ ಪಾಸ್ ಮತ್ತು ಸಿನೋ-ಭಾರತದ ಗಡಿಯು ಸಿಕ್ಕಿಂ ಮತ್ತು ಚೀನೀ ಆಕ್ರಮಿತ ಟಿಬೆಟ್ ನಡುವಿನ ತನ್ನ ನಿಷ್ಟಾವಂತ ಪ್ರಾಧಾನ ಭಾರತೀಯ ಸೈನ್ಯದ ಸಿಬ್ಬಂದಿಗಲಾಗಿದ್ದು,ಅವರ ಸೈನ್ಯವು ಪ್ರತಿ ಸೈನಿಕರನ್ನು ರಕ್ಷಿಸದೆ ಇರುವ ಉನ್ನ್ತ ಎತ್ತರದ ಭೂ ಪ್ರದೇಶವಾದ ಪೂರ್ವ ಹಿಮಾಲಯದಲ್ಲಿ ನೆಲೆಯಾಗಿದ್ದರು. ಬಾಬಾರವರನ್ನು ಪೂಜಿಸುವವರಿಗೆ ಪರವಾಗಿ ಇರುತ್ತಾರೆ.ಅವರ ಮರಣಾ ನಂತರ ದೇಶವನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜೀವನ ಮತ್ತು ಮಿಲಿಟರಿ ವ್ರುತ್ತಿಜೀವನ: ಬಾಬಾ ಹರ್ಭಜನ್ ಸಿಂಗ್ ಇವರು ಗುಜರಾವಾ ಪಂಜಾಬ್ ನ ಬಾಥೇಬೈನ್ ಜಿಲ್ಲೆಯ ಸದ್ರಾನ ಎಂಬ ಗ್ರಾಮದಲ್ಲಿ ೧೯೪೬ರ ಆಗಸ್ಟ್ ೩೦ರಂದು ಸಿಖ್ ಕುಟುಂಬದಲ್ಲಿ ಜನಿಸಿದರು.೧೯೬೫ರ ಮಾರ್ಚ್ ಅಮೃತಸರದಲ್ಲಿ ಸೈನಿಕರಾಗಿ ಸೇರ್ಪಡೆಯಾದರು ಮತ್ತು ಪಂಜಾಬ್ ರೆಜಿಮೆಂಟ್ ನಲ್ಲಿ ಸೇರಿದರು. ಮರಣ ಮತ್ತು ಸಂಬಂಧಿತ ಕತೆ: ಇವರು ೧೯೬೮ರಲ್ಲಿ ಭಾರತದ ಪೂರ್ವ ಸಿಕ್ಕಿಂನ ನಥುಲಾ ಎಂಬ ಪ್ರದೇಶದಲ್ಲಿ ಹುತಾತ್ಮರಾದರು.ಹರ್ಭಜನ್ ಸಿಂಗ್ ರವರು ೨೨ನೇ ವಯಸ್ಸಿನಲ್ಲೇ ಸಾವನ್ನಪ್ಪಿದರು.ಭಾರತೀಯ ಸೇನಾ ನಿಯಂತ್ರನ,ಅವರ ಹಲ್ಲಿಯ ಜನರು ಮತ್ತು ಚೀನಾದ ಪೀಪಲ್ ಲಿಬರೇಷನ್ ಆರ್ಮಿ(ಪಿ ಎಲ್ ಎ)ಸಿಕ್ಕಿಂ ಮತ್ತು ಟಿಬೆಟ್ ನಡುವಿನ ಭಾರತ-ಚೀನಾದ ಗಡಿಯನ್ನು ಕಾವಲು ಕಾಯುತ್ತಿದೆ.