ಬಾಬಾ ಬುಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ದತ್ತಪೀಠ ೧]ದತ್ತಪೀಠ ಇದು ಮಾತ್ರ ಬರಿ ದತ್ತಾಪೀಠ ಅತಿ ಹೆಚ್ಚು ಉಷ್ಣಾಂಶವಿರುವ ಹರೇಬಿಯಾದಲ್ಲಿ ಯಾವ ಕಾಫಿ ಬೀಜವನ್ನು ಬೆಳೆಯುತ್ತಿರಲಿಲ್ಲ ಅತಿ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ನಮ್ಮ ಕರ್ನಾಟಕದಲ್ಲಿ ಬೆಳೆಯಲು ಆಗುತ್ತಿಲ್ಲ ಅಂತದ್ರಲ್ಲಿ ಅರೇಬಿಯ ದಿಂದ ಕಾಫಿ ಬೀಜವನ್ನು ತಂದಿದ್ದಾರೆ ಎಂದು ಯಾವ ನಂಬಿಕೆಯಲ್ಲಿ ನಾವು ನಂಬಬೇಕು ನಮಗೆ ಗೊತ್ತಿಲ್ಲ ಆದರೆ ದತ್ತಾತ್ರೇಯರು ಇದ್ದರು ಎಂಬುದಕ್ಕೆ ಸಾಕ್ಷಿಯಾಗಿ ಔದುಂಬರ ವೃಕ್ಷವಿದೆ ಇದಕ್ಕಿಂತ ಸಾಕ್ಷಿ ಮತ್ತಿನ್ನೇನು ಬೇಕು ಗುಹೆಯೊಳಗೆ ನಮ್ಮ ಹಿಂದೂ ಶೈಲಿಯ ಕಲಾಕೃತಿಗಳು ಕಣ್ಣಿಗೆ ಕಾಣುವಂತಿದೆ ಇದರ ಇನ್ನೊಂದು ಹೆಸರು ಚಂದ್ರದ್ರೋಣ ಪರ್ವತ ಈ ಪರ್ವತಕ್ಕೆ ತನ್ನದೇ ಆದ ವಿಶಿಷ್ಟ ಶೈಲಿಯ ಔಷಧಿ ಗುಣಗಳುಳ್ಳ ಸಸ್ಯಗಳು ಜೀವಿಗಳು ಇಲ್ಲಿ ಇವೆ ಎಂಬುದಕ್ಕೆ ಪುರಾವೆಗಳ ಸಾಕ್ಷಿಗಳು ಇವೆ ಇದೆ ಆದ್ದರಿಂದ ಇದನ್ನು ಚಂದ್ರದ್ರುಣ ಪರ್ವತ ಎಂದು ಕರೆಯಲ್ಪಡುತ್ತಾರೆ

ಉಲ್ಲೇಖಗಳು[ಬದಲಾಯಿಸಿ]


ಉಲ್ಲೇಖ ದೋಷ: <ref> tags exist for a group named "ದತ್ತಪೀಠ", but no corresponding <references group="ದತ್ತಪೀಠ"/> tag was found