ಬಾಪೂಜಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ
ಗೋಚರ
'ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕದ ದಾವಣಗೆರೆಯಲ್ಲಿರುವ ಒಂದು ತಾಂತ್ರಿಕ ಶಿಕ್ಷಣ ಸಂಸ್ಥೆ. ಇದು ೧೯೭೯ರಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಸದಸ್ಯರಿಂದ ಸ್ಥಾಪಿತವಾಯಿತು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಅಧೀನವಾಗಿದೆ. ಈ ವಿಧ್ಯಾಲಯದಲ್ಲಿ ಹದಿನೆಂಟು ವಿಭಾಗಳಿವೆ. ಇದರಲ್ಲಿ ೧೨ ತಾಂತ್ರಿಕ ವಿಭಾಗಗಳಿವೆ.
ವಿಭಾಗಗಳು
[ಬದಲಾಯಿಸಿ]- ವಿದ್ಯುನ್ಮಾನ ಮತ್ತು ಸಂವಹನ (Electronics and Communication)
- ಗಣಕ ವಿಜ್ಞಾನ (Computer Science)
- ಮಾಹಿತಿ ವಿಜ್ಞಾನ (Information Science)
- ಜೈವಿಕ ತಂತ್ರಜ್ಞಾನ (Biotechnology)
- ಸಿವಿಲ್
- ಮೆಕ್ಯಾನಿಕಲ್
- ಎಲೆಕ್ಟ್ರಿಕಲ್
- ಜವಳಿ (Textile)
- ಔದ್ಯಮಿಕ ಉತ್ಪಾದನೆ (Industrial Production)
- ಜೀವ ವೈದ್ಯಕೀಯ (Biomedical)
- ಸಾಧನಿಕ ತಂತ್ರಜ್ಞಾನ (Instrumentation Technology)
- ರಾಸಾಯನಿಕ ತಂತ್ರಜ್ಞಾನ (Chemical)
ಸ್ನಾತಕೋತ್ತರ
[ಬದಲಾಯಿಸಿ]- ಗಣಕ ವಿಜ್ಞಾನದಲ್ಲಿ ಎಂ.ಟೆಕ್
- ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
- ಎಂ.ಬಿ.ಎ
ಹೊರಗಿನ ಕೊಂಡಿಗಳು
[ಬದಲಾಯಿಸಿ]- biet.beadvg.org Archived 2012-10-16 ವೇಬ್ಯಾಕ್ ಮೆಷಿನ್ ನಲ್ಲಿ.