ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್
ಬಹುಮಾದರಿ ಸಾರಿಗೆ ವ್ಯವಸ್ಥೆ | |
---|---|
Info | |
Locale | ಹೈದರಾಬಾದ್, ತೆಲಂಗಾಣ, ಭಾರತ |
Transit type | ಉಪನಗರ ರೈಲು |
Number of lines | ೩ |
Number of stations | ೨೭ |
Daily ridership | ೧೬೦,೦೦೦ |
Operation | |
Began operation | ಆಗಸ್ಟ್ ೯, ೨೦೦೩ |
Operator(s) | ದಕ್ಷಿಣ ಮಧ್ಯ ರೈಲ್ವೆ |
Technical | |
System length | ೪೩ ಕಿ.ಮೀ. (೨೭ ಮೈಲಿ) |
Track gauge | ೧,೬೭೬ mm (5 ft 6 in) (ವಿಶಾಲ ಹಳಿ) |
Electrification | 25 kV, 50 Hz AC through overhead catenary |
ಹೈದರಾಬಾದ್ ನಗರದ ಸಾರಿಗೆ ವ್ಯವಸ್ಥೆಗಳಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಡಿಯಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಸ್ಥಳೀಯವಾಗಿ ಓಡಿಸಲಾಗುತ್ತಿದೆ. ಇದನ್ನು ಅಂಗ್ಲ ಭಾಷೆಯಲ್ಲಿ ಎಂ.ಎಂ.ಟಿ.ಎಸ್ – ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಎಂದು ಕರೆಯುತ್ತಾರೆ.
ಹಂತ: ೧
[ಬದಲಾಯಿಸಿ]ಮೊದಲನೇ ಹಂತದ ರೈಲು ಸೇವೆಯು ೧.೭೮ ಬಿಲಿಯನ್ ರೂಪಾಯಿಗಳಲ್ಲಿ ಪೂರ್ಣಗೊಳಿಸಲಾಯಿತು. ಆಗಸ್ಟ್ ೯, ೨೦೦೩ರಿಂದ ಸೇವೆಯನ್ನು ಪ್ರಾರಂಭ ಮಾಡಲಾಯಿತು.
ಹಂತ: ೨
[ಬದಲಾಯಿಸಿ]ಎರಡನೇ ಹಂತದ ಯೋಜನೆಯನ್ನು ಮೇ ೨೦೧೦ ರಂದು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ತೀರ್ಮಾನ ತೆಗೆದುಕೊಂಡಿತು. ಈ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ದೊರೆಯಲಿದೆ [೧] ೮೧೯ ಕೋಟಿ ರೂಪಾಯಿಗಳ ಎರಡನೇ ಹಂತದ ಯೋಜನೆಯನ್ನು ರೈಲು ವಿಕಾಸ ನಿಗಮ ನಿಯಮಿತ (ರೈವಿನಿನಿ) ಟೆಂಡರ್ ಮೂಲ ಬಾಲ್ಫೋರ್ ಬಿಯೆಟ್ಟಿ-ಕಲಿಂದಿ ರೈಲು ನಿರ್ಮಾಣದ ಸಹಯೋಗಕ್ಕೆ ವಹಿಸಿತ್ತು. ಫೆಬ್ರವರಿ ೨೦೧೪ರಲ್ಲಿ ಬಾಲ್ಫೋರ್ ಬಿಯೆಟ್ಟಿ ಸಂಸ್ಥೆಯು ಈ ಯೋಜನೆಯಿಂದ ಹೊರನಡೆದಿತ್ತು.
ಯೋಜನೆಯ ಆಯವ್ಯಯಗಳು
[ಬದಲಾಯಿಸಿ]ಹಿರಿಮೆ
[ಬದಲಾಯಿಸಿ]೨೦೧೨ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಸ್ ಸತ್ಯವತಿ ಎಂಬವರು ರೈಲನ್ನು ನಡೆಸಿದ ಪ್ರಪ್ರಥಮ ದಕ್ಷಿಣ ಮಧ್ಯ ರೈಲ್ವೆಯ ಮಹಿಳೆಯೆಂಬ ಹೆಗ್ಗಳಿಕೆ ಪಾತ್ರರಾದರು. "ಮಾತೃಭೂಮಿ" ಎಕ್ಸ್ ಪ್ರಸ್ ರೈಲನ್ನು ಫಲಕನಾಮಾ ದಿಂದ ಲಿಂಗಂಪಲ್ಲಿಗೆ ಚಾಲನೆ ಕೈಗೊಂಡರು.[೨]
ಕಿರಿಮೆ
[ಬದಲಾಯಿಸಿ]ಅಪಘಾತಗಳು
[ಬದಲಾಯಿಸಿ]೨೦೧೯-೧೧-೧೧ - ಹುಂದ್ರಿ ಎಕ್ಸಪ್ರೆಸ್ ರೈಲಿನೊಂದಿಗೆ ಮುಖಾಮುಖಿ[೩]
ದೂರ (ಕಿ.ಮೀ.) | ದರ(ರೂಪಾಯಿಗಳಲ್ಲಿ) |
---|---|
೦-೧೦ | ೫ |
೧೦-೧೫ | ೬ |
೧೫-೨೦ | ೭ |
೨೦-೨೫ | ೮ |
೨೫-೩೦ | ೯ |
೩೦-೩೫ | ೧೦ |
೩೫-೪೦ | ೧೧ |
ನಿಲ್ದಾಣಗಳು
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಬಹುಮಾದರಿ ಸಾರಿಗೆ ರೈಲಿನ ವೇಳಾ ಪಟ್ಟಿ
- ಬಹುಮಾದರಿ ಸಾರಿಗೆ ರೈಲುಗಳು Archived 2019-08-14 ವೇಬ್ಯಾಕ್ ಮೆಷಿನ್ ನಲ್ಲಿ.
ಲೇಖನಗಳು
[ಬದಲಾಯಿಸಿ]- ↑ http://www.thehindu.com/news/cities/Hyderabad/mmtsphaseii-airport-connectivity-cleared/article5494448.ece
- ↑ "ಆರ್ಕೈವ್ ನಕಲು". Archived from the original on 2013-01-26. Retrieved 2013-10-05.
- ↑ https://www.deccanherald.com/national/south/hyderabad-train-collision-mmts-loco-pilot-recovering-775562.html
ಹೆಸರು | ಚಿತ್ರ | ಕೋಡ್ | ಹಳಿ | ಸೌಲಭ್ಯಗಳು | ಟಿಪ್ಪಣಿ | |
---|---|---|---|---|---|---|
ಬೇಗಂಪೇಟೆ | 12 | 18 | 31 October 1912 | |||
ಹೈಟೆಕ್ ಸಿಟಿ | 12 | 18 | 31 October 1912 |