ಹೈದರಾಬಾದ್ ಮೆಟ್ರೊ ರೈಲು
| ಹೈದರಾಬಾದ್ ಮೆಟ್ರೋ ರೈಲು | |||
|---|---|---|---|
| Info | |||
| Locale | ಹೈದರಾಬಾದ್, ತೆಲಂಗಾಣ | ||
| Transit type | ಕ್ಷಿಪ್ರ ಸಾರಿಗೆ | ||
| Chief executive | NVS Reddy, MD[೧] | ||
| Headquarters | Metro Bhawan, Saifabad, Hyderabad | ||
| Website | http://hyderabadmetrorail.in/ | ||
| Operation | |||
| Operator(s) | Hyderabad Metro Rail Ltd. (HMRL) | ||
| Technical | |||
| System length | [convert: invalid number][೨] (Phase I) | ||
| Electrification | 25kV,50Hz AC overhead catenary | ||
| |||
ಹೈದರಾಬಾದ್ ಮೆಟ್ರೊ ರೈಲು ಹೈದರಾಬಾದ್ ನಗರದ ಸಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೊಂದು. ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ರಪಂಚದಲ್ಲೇ ಅತಿ ಹೆಚ್ಚು ವೆಚ್ಚದ ಮೆಟ್ರೋ ರೈಲು ಇದಾಗಿದೆ.
ಮೊದಲನೇ ಹಂತದಲ್ಲಿ ೩ ಹಾದಿಗಳಲ್ಲಿ ೭೧ ಕಿಲೋಮೀಟರಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ನಾಗೋಲಿನಿಂದ ಮೆಟ್ಟುಗುಡ್ಡದ ೮ ಕಿಲೋಮೀಟರ್ ಮತ್ತು ಮಿಯಾಪುರದಿಂದ ಅಮೀರಪೇಟೆಯ ೧೨ ಕಿಲೋಮೀಟರಿನ ಸಾರಿಗೆ ವ್ಯವಸ್ಥೆ ಡಿಸೆಂಬರ ೨೦೧೪ರ ಒಳಗೆ ಪ್ರಾರಂಭಿಸಲು ಯೋಜಿಸಲಾಗಿದೆ.
ಇತಿಹಾಸ
[ಬದಲಾಯಿಸಿ]ಮೊದಲನೇ ಹಂತವನ್ನು ಕೇಂದ್ರ ಸರ್ಕಾರ ಏಪ್ರಿಲ್ ೨೦೦೮ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಮಾಡಲು ಯೋಜಿಸಲಾಗಿತ್ತು. ಮೇಟಾಸ್ ಎಲ್ & ಟಿ
ಖರ್ಚು
[ಬದಲಾಯಿಸಿ]ಅಂದಾಜು ವೆಚ್ಚ ೧೪,೧೩೨ ಕೋಟಿ ರೂಪಾಯಿಗಳು. ಕೇಂದ್ರ ಸರ್ಕಾರ ಶೇಕಡ ೧೦ ರಷ್ಟು ಭರಿಸಲಿದ್ದು ಉಳಿದ ಶೇಕಡ ೯೦ ರಷ್ಟನ್ನು ಎಲ್ & ಟಿ ಸಂಸ್ಥೆಯು ಭರಿಸಲಿದೆ. ಕಾಮಗಾರಿಯು ೩ನೇ ಮಾರ್ಚ್ ೨೦೧೧ ರಂದು ಪ್ರಾರಂಭಿಸಬೇಕಾಗಿದ್ದು ಒಂದು ವರ್ಷ ತಡವಾಗಿ ಪ್ರಾರಂಭವಾಗಿದ್ದರಿಂದ ೧,೮೨೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಬಡ್ಡಿ ದರ ಈ ಯೋಜನೆಗೆ ಸೇರ್ಪಡೆಯಾಗಿ ಪ್ರಸ್ತುತ ಖರ್ಚು ವೆಚ್ಚ (ಮಾರ್ಚ್ ೨೦೧೨ ರಂತೆ) ೧೫,೯೫೭ ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿದೆ.
ನಿರ್ಮಾಣ
[ಬದಲಾಯಿಸಿ]ಹಂತ ೧ ಹಂತ ೨
ದರ
[ಬದಲಾಯಿಸಿ]| ದೂರ (ಕಿ.ಮೀ) | ದರ (ರೂ.) |
|---|---|
| ೦-೨ | ೧೦ |
| ೨ - ೪ | ೧೫ |
| ೪ - ೬ | ೨೫ |
| ೬ - ೮ | ೩೦ |
| ೮ - ೧೦ | ೩೫ |
| ೧೦ - ೧೪ | ೪೦ |
| ೧೪ - ೧೮ | ೪೫ |
| ೧೮ - ೨೨ | ೫೦ |
| ೨೨ - ೨೬ | ೫೫ |
| > ೨೬ | ೬೦ |
ಹಾದಿಗಳು
[ಬದಲಾಯಿಸಿ]ಕೆಂಪು ಹಳಿ : ಮಿಯಾಪುರ – ಲಾಲ್‌ಬಹದ್ದೂರ್ ಶಾಸ್ತ್ರಿ ನಗರ
[ಬದಲಾಯಿಸಿ]ಹಳಿಯ ಉದ್ದ - ೨೯.೮೭ ಕಿಲೋಮೀಟರ್
ನಿಲ್ದಾಣಗಳ ಸಂಖ್ಯೆ - ೨೭ (ಮಹಡಿಯಲ್ಲಿ)
ಇತರೆ ಹಾದಿಗಳೊಂದಿಗೆ ಸಂಪರ್ಕ:
- ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
- ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
| ಸಂಖ್ಯೆ | ನಿಲ್ದಾಣ | ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) | ಮಿಯಾಪುರ ನಿಲ್ದಾಣದಿಂದ ಅಂತರ (ಕಿ.ಮೀ.) |
|---|---|---|---|
| ೧ | ಮಿಯಾಪುರ | ೦.೦೦೦ | ೦.೦೦೦ |
| ೨ | ಜವಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ | ೧.೪೫೦ | ೧.೪೫೦ |
| ೩ | ಕುಕ್ಕಟಪಲ್ಲಿ ಗೃಹ ಮಂಡಳಿ ಕಾಲೋನಿ | ೧.೩೨೦ | ೨.೭೭೦ |
| ೪ | ಕುಕ್ಕಟಪಲ್ಲಿ | ೧.೫೪೦ | ೪.೩೧೦ |
| ೫ | ಬಾಲ ನಗರ | ೧.೪೯೦ | ೫.೮೦೦ |
| ೬ | ಮೂಸಾಪೇಟೆ | ೦.೭೨೦ | ೬.೫೨೦ |
| ೭ | ಭರತ್ ನಗರ | ೧.೦೮೦ | ೭.೬೦೦ |
| ೮ | ಎರ್‍ರಗುಡ್ಡ | ೦.೭೮೦ | ೮.೩೮೦ |
| ೯ | ಇ ಎಸ್ ಐ ಆಸ್ಪತ್ರೆ | ೦.೯೪೦ | ೯.೩೨೦ |
| ೧೦ | ಎಸ್ ಆರ್ ನಗರ | ೧.೦೪೦ | ೧೦.೩೬೦ |
| ೧೧ | ಅಮೀರ ಪೇಟೆ | ೦.೯೯೦ | ೧೧.೩೫೦ |
| ೧೨ | ಪಂಜಗುಟ್ಟೆ | ೦.೯೬೦ | ೧೨.೩೧೦ |
| ೧೩ | ಯರ್‍ರ ಮಂಜಿಲ್ | ೦.೭೫೦ | ೧೩.೦೬೦ |
| ೧೪ | ಖೈರತಾಬಾದ್ | ೧.೦೬೦ | ೧೪.೧೨೦ |
| ೧೫ | ಲಕಡೀ ಕಾ ಪೂಲ್ | ೧.೩೨೦ | ೧೫.೪೪೦ |
| ೧೬ | ವಿಧಾನಸಭೆ | ೧.೪೬೦ | ೧೬.೯೦೦ |
| ೧೭ | ನಾಂಪಲ್ಲಿ | ೧.೦೬೦ | ೧೭.೯೬೦ |
| ೧೮ | ಗಾಂಧಿ ಭವನ | ೦.೭೯೦ | ೧೮.೭೫೦ |
| ೧೯ | ಮೆಡಿಕಲ್ ಕಾಲೇಜ್ | ೧.೦೮೦ | ೧೯.೮೩೦ |
| ೨೦ | ಮಹಾತ್ಮಗಾಂಧಿ ಬಸ್ ನಿಲ್ದಾಣ | ೦.೬೨೦ | ೨೦.೪೫೦ |
| ೨೧ | ಮಲಕ ಪೇಟೆ | ೦.೮೮೦ | ೨೧.೩೩೦ |
| ೨೨ | ಹೊಸ ಮಾರುಕಟ್ಟೆ | ೧.೦೯೦ | ೨೨.೪೨೦ |
| ೨೩ | ಮುಸಾರಾಂ ಭಾಗ್ | ೦.೯೮೦ | ೨೩.೪೦೦ |
| ೨೪ | ದಿಲ್‌ಸುಖ್ ನಗರ | ೧.೪೬೦ | ೨೪.೮೬೦ |
| ೨೫ | ಚೈತನ್ಯಪುರಿ | ೦.೭೦೪ | ೨೫.೫೬೪ |
| ೨೬ | ವಿಕ್ಟರಿ ಸ್ಮಾರಕ | ೧.೦೩೩ | ೨೬.೫೯೭ |
| ೨೭ | ಲಾಲ್ಬಹದ್ದೂರ್ ಶಾಸ್ತ್ರಿ ನಗರ | ೨.೫೭೩ | ೨೯.೧೭೦ |
ನೀಲಿ ಹಳಿ: ನಾಗೋಲ್ – ರಾಯದುರ್ಗ
[ಬದಲಾಯಿಸಿ]ಹಳಿಯ ಉದ್ದ - ೨೬.೫೧ ಕಿಲೋಮೀಟರ್
ನಿಲ್ದಾಣಗಳ ಸಂಖ್ಯೆ - ೨೩ (ಮಹಡಿಯಲ್ಲಿ)
ಇತರೆ ಹಾದಿಗಳೊಂದಿಗೆ ಸಂಪರ್ಕ:
- ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
- ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
| ಸಂಖ್ಯೆ | ನಿಲ್ದಾಣ | ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) | ನಾಗೋಲ್ ನಿಲ್ದಾಣದಿಂದ ಅಂತರ (ಕಿ.ಮೀ.) |
|---|---|---|---|
| ೧ | ನಾಗೋಲ್ | ೦.೦೦೦ | ೦.೦೦೦ |
| ೨ | ಉಪ್ಪಲ್ | ೧.೩೩೮ | ೧.೩೩೮ |
| ೩ | ಎನ್.ಜಿ.ಆರ್.ಐ | ೧.೧೮೦ | ೨.೫೧೮ |
| ೪ | ಹಬ್ಸಿಗುಡ್ಡ | ೧.೮೯೨ | ೪.೪೧೦ |
| ೫ | ತಾರ್ನಾಕ | ೦.೮೬೭ | ೫.೨೭೭ |
| ೬ | ಲಾಲಗುಡ್ಡ | ೦.೮೮೩ | ೬.೧೬೦ |
| ೭ | ಮೆಟ್ಟುಗುಡ್ಡ | ೦.೫೭೩ | ೬.೭೩೩ |
| ೮ | ಸಿಕಂದರಾಬಾದ್ | ೧.೭೫೨ | ೮.೪೮೫ |
| ೯ | ಪೆರೇಡ್ ಮೈದಾನ | ೧.೬೭೩ | ೧೦.೧೫೮ |
| ೧೦ | ಪ್ಯಾರಡೈಸ್ | ೦.೯೮೩ | ೧೧.೧೪೧ |
| ೧೧ | ರಸೂಲ್‌ಪುರ | ೧.೨೬೫ | ೧೨.೪೦೬ |
| ೧೨ | ಪ್ರಕಾಶ್ ನಗರ | ೧.೧೧೧ | ೧೩.೫೧೭ |
| ೧೩ | ಬೇಗಂಪೇಟೆ | ೧.೩೮೫ | ೧೪.೯೦೨ |
| ೧೪ | ಅಮೀರ ಪೇಟೆ | ೧.೬೪೫ | ೧೬.೫೪೭ |
| ೧೫ | ಮಧುರ ನಗರ | ೦.೬೮೩ | ೧೭.೨೩೦ |
| ೧೬ | ಯೂಸುಫ್ ಗುಡ್ಡ | ೧.೦೪೩ | ೧೮.೨೭೩ |
| ೧೭ | ಜ್ಯೂಬ್ಲಿ ಹಿಲ್ಸ್ ಬೀದಿ | ೧.೧೯೮ | ೧೯.೪೭೧ |
| ೧೮ | ಜ್ಯೂಬ್ಲಿ ಹಿಲ್ಸ್ ಚೆಕ್‌ಪೋಸ್ಟ್ | ೦.೮೦೪ | ೨೦.೨೭೫ |
| ೧೯ | ಪೆದ್ದಮ್ಮ ಗುಡಿ | ೧.೦೮೭ | ೨೧.೩೬೨ |
| ೨೦ | ಮಾಧಾಪುರ ಪೋಲೀಸ್ ಠಾಣೆ | ೧.೧೮೯ | ೨೨.೫೫೧ |
| ೨೧ | ಸಿ. ಓ. ಡಿ. | ೧.೫೭೪ | ೨೪.೧೨೫ |
| ೨೨ | ಹೈಟೆಕ್ ಸಿಟಿ | ೦.೮೫೭ | ೨೪.೯೮೨ |
| ೨೩ | ಶಿಲ್ಪಾರಾಮ | ೦.೮೮೦ | ೨೫.೮೬೨ |
| ೨೪ | ರಾಯದುರ್ಗ | ೧.೦೦೦ | ೨೬.೮೬೨ |
ಹಸಿರು ಹಳಿ: ಜ್ಯೂಬ್ಲಿ ಬಸ್ ನಿಲ್ದಾಣ – ಫಲಕ್===ನುಮ
[ಬದಲಾಯಿಸಿ]ಹಳಿಯ ಉದ್ದ - ೧೪.೭೮ ಕಿಲೋಮೀಟರ್
ನಿಲ್ದಾಣಗಳ ಸಂಖ್ಯೆ - ೧೬ (ಮಹಡಿಯಲ್ಲಿ)
ಇತರೆ ಹಾದಿಗಳೊಂದಿಗೆ ಸಂಪರ್ಕ:
- ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
- ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
| ಸಂಖ್ಯೆ | ನಿಲ್ದಾಣ | ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) | ಜ್ಯೂಬ್ಲಿ ಬಸ್ ನಿಲ್ದಾಣದಿಂದ ಅಂತರ (ಕಿ.ಮೀ.) |
|---|---|---|---|
| ೧ | ಜ್ಯೂಬ್ಲಿ ಬಸ್ ನಿಲ್ದಾಣ | ೦.೦೦೦ | ೦.೦೦೦ |
| ೨ | ಪೆರೇಡ್ ಮೈದಾನ | ೦.೭೦೦ | ೦.೭೦೦ |
| ೩ | ಸಿಕಂದ್ರಬಾದ್ | ೧.೦೦೦ | ೧.೭೦೦ |
| ೪ | ಮಹಾತ್ಮಗಾಂಧಿ ಆಸ್ಪತ್ರೆ | ೧.೨೪೬ | ೨.೯೪೬ |
| ೫ | ಮುಷೀರಾಬಾದ್ | ೦.೬೪೧ | ೩.೫೮೭ |
| ೬ | ಆರ್.ಟಿ.ಸಿ ತಿರುವು ರಸ್ತೆಗಳು | ೧.೩೩೦ | ೪.೯೧೭ |
| ೭ | ಚಿಕ್ಕಡಪಲ್ಲಿ | ೦.೬೫೩ | ೫.೫೭೦ |
| ೮ | ನಾರಾಯಣ ಗುಡ್ಡ | ೧.೦೧೦ | ೬.೫೮೦ |
| ೯ | ಸುಲ್ತಾನ್ ಬಜಾರ್ | ೦.೭೭೯ | ೭.೩೫೯ |
| ೧೦ | ಮಹಾತ್ಮಗಾಂಧಿ ಬಸ್ ನಿಲ್ದಾಣ | ೦.೮೨೬ | ೮.೧೮೫ |
| ೧೧ | ಸಾಲಾರ್ ಝಂಗ್ ವಸ್ತು ಸಂಗ್ರಹಾಲಯ | ೧.೩೯೦ | ೯.೫೭೫ |
| ೧೨ | ಚಾರ್‌ಮಿನಾರ್ | ೧.೫೪೦ | ೧೧.೧೧೫ |
| ೧೩ | ಷಾ ಆಲಿ ಬಂಡೆ | ೦.೭೧೭ | ೧೧.೮೩೨ |
| ೧೪ | ಷಂಷೇರ್ ಘಂಜ್ | ೦.೯೫೧ | ೧೨.೭೮೩ |
| ೧೫ | ಜಂಘಮೆಟ್ | ೦.೯೨೬ | ೧೩.೭೦೯ |
| ೧೬ | ಫಲಕ್‌ನುಮ | ೦.೪೭೪ | ೧೪.೧೮೩ |
ಆರು ಹಂತಗಳ ನಿರ್ಮಾಣ ಕಾರ್ಯಕ್ರಮ
[ಬದಲಾಯಿಸಿ]| ಹಂತ | ವಿಭಾಗ | ಅಂತರ (ಕಿ.ಮೀ.) | ಹಾದಿ |
|---|---|---|---|
| ೧ | ನಾಗೋಲ್ ಇಂದ ಮೆಟ್ಟುಗುಡ್ಡ | ೮ | ೩ |
| ೨ | ಮಿಯಾಪುರ ಇಂದ ಅಮೀರಪೇಟೆ | ೧೧ | ೧ |
| ೩ | ಮೆಟ್ಟುಗುಡ್ಡ ಇಂದ ಅಮೀರಪೇಟೆ | ೧೦ | ೩ |
| ೪ | ಅಮೀರಪೇಟೆ ಇಂದ ರಾಯದುರ್ಗ | ೯.೫೧ | ೩ |
| ೫ | ಅಮೀರಪೇಟೆ ಇಂದ ಲಾಲ್ಬಹದ್ದೂರ್‍ಶಾಸ್ತ್ರಿ ನಗರ | ೧೭.೮೭ | ೧ |
| ೬ | ಜೂಬ್ಲಿ ಬಸ್ ನಿಲ್ದಾಣ ಇಂದ ಫಲಕ್‌ನುಮ | ೧೪.೭೮ | ೨ |
ರೈಲಿನ ಹಳಿಗಳನ್ನು ಪೂರೈಸಲು ಫ್ರಾನ್ಸ್ ಮೂಲದ ಟಾಟಾ ಕೋರಸ್ ಸಂಸ್ಥೆಗೆ ಕಾಂಟ್ರಾಕ್ಟ್ ನೀಡಲಾಗಿದೆ [೩]
ಪ್ರಯಾಣ ದರ (೨೦೧೪)
[ಬದಲಾಯಿಸಿ]| ಅಂತರ (ಕಿ.ಮೀ.) | ದರ (ರೂ.) |
|---|---|
| ೦ - ೨ | ೮.೦೦ |
| ೨ - ೬ | ೧೦.೦೦ |
| ೬ - ೧೦ | ೧೨.೦೦ |
| ೧೦ - ೧೪ | ೧೪.೦೦ |
| ೧೪ - ೧೮ | ೧೬.೦೦ |
| ೧೨ - ೧೫ | ೧೭.೦೦ |
| > ೧೮ | ೧೯.೦೦ |
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಹೈದರಾಬಾದ್ ಮೆಟ್ರೋ ರೈಲಿನ ಅಧಿಕೃತ ಅಂತರಜಾಲ ತಾಣ Archived 2013-01-27 ವೇಬ್ಯಾಕ್ ಮೆಷಿನ್ ನಲ್ಲಿ.
ಹಿರಿಮೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Metro rail projects: Four new metromen and their challenges". The Times Of India. 2011-12-18. Archived from the original on 2016-08-25. Retrieved 2013-02-08.
- ↑ "L&T set to bag Rs 12,132-cr Hyderabad metro rail project". The Hindu. 2010-07-14. Retrieved 2010-05-17.
- ↑ http://www.thehindubusinessline.com/companies/lt-hyderabad-metro-awards-steel-rail-supply-contract-to-tata-corus/article4328070.ece