ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ
ಗೋಚರ
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಬಾಗಲಕೋಟ ನಗರದಲ್ಲಿ ಶ್ರೀ ಬಿಳ್ಳೂರ ಗುರುಬಸವ ಸ್ವಾಮೀಜಿಗಳಿಂದ ೧೯೦೬ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೦೬ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.
ಅಂಗಸಂಸ್ಥೆಗಳು
[ಬದಲಾಯಿಸಿ]| ಕ್ರ.ಸಂ. | ಸಂಸ್ಥೆಯ ಹೆಸರು | ಆರಂಭ | ಕಚೇರಿ ದೂರವಾಣಿ |
| ಪೂರ್ವ ಪ್ರಾಥಮಿಕ ಶಾಲೆಗಳು | |||
| ೧ | ಬಿ.ವಿ.ವಿ.ಎಸ್. ಸಂಸ್ಕೃತ ಶಾಲೆ, ಬಾಗಲಕೋಟ | ೧೯೦೬ | ೦೮೩೪-೨೨೧೦೬೪ |
| ೨ | ಅಕ್ಕನಬಳಗ ಪೂರ್ವ ಪ್ರಾಥಮಿಕ ಶಾಲೆ, ಬಾಗಲಕೋಟ | ೧೯೬೩ | ೦೮೩೪-೨೨೧೭೦೩ |
| ೩ | ಬಸಪ್ಪಣ್ಣ ಪಲ್ಲೇದ ಪೂರ್ವ ಪ್ರಾಥಮಿಕ ಶಾಲೆ, ಬಾಗಲಕೋಟ | ೧೯೮೫ | ೦೮೩೪-೨೨೧೦೬೪ |
| ೪ | ಸಂಗಮೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಕೂಡಲಸಂಗಮ | ೧೯೯೫ | |
| ೫ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ವಿದ್ಯಾಗಿರಿ, ಬಾಗಲಕೋಟ | ೧೯೯೭ | ೦೮೫೩೪-೨೩೩೭೬೪ |
| ೬ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ರಾಮದುರ್ಗ | ೧೯೯೮ | |
| ೭ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಮೊಟಗಿ ಬಸವೇಶ್ವರ ದೇವಾಲಯ, ಬಾಗಲಕೋಟ | ೧೯೯೯ | ೦೮೫೩೪-೨೦೦೬೮೧ |
| ೮ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಮುಧೋಳ | ೧೯೯೯ | ೦೮೫೩೪-೨೮೦೩೨೮ |
| ೯ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಬಸವ ಹಂಚಿನಾಳ | ೨೦೦೧ | |
| ೧೦ | ಶ್ರೀ ಗುರು ಬಸವ ಪೂರ್ವ ಪ್ರಾಥಮಿಕ ಶಾಲೆ, ಬಿಳ್ಳೂರ, ತಾ. ಜತ್ತ, ಜಿಲ್ಲೆ. ಸಾಂಗಲಿ, ಮಹಾರಾಷ್ಟ್ರ | ೨೦೦೪ | |
| ೧೧ | ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಅನಗವಾಡಿ | ೨೦೦೧ | |
| ೧೨ | ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆ, ಕಸಬಾ-ಜಂಬಗಿ | ೧೯೯೪ | |
| ೧೩ | ಶ್ರೀ ಗೌರಿಶಂಕರ ಪೂರ್ವ ಪ್ರಾಥಮಿಕ ಶಾಲೆ, ಕಿರಸೂರ | ೧೯೯೪ | |
| ಪ್ರಾಥಮಿಕ ಶಾಲೆಗಳು | |||
| ೧೪ | ಬಸಪ್ಪಣ್ಣ ಪಲ್ಲೇದ ಪ್ರಾಥಮಿಕ ಶಾಲೆ, ಬಾಗಲಕೋಟ | ೧೯೮೬ | ೦೮೩೪-೨೨೧೦೬೪ |
| ೧೫ | ಸಂಗಮೇಶ್ವರ ಪ್ರಾಥಮಿಕ ಶಾಲೆ, ಕೂಡಲಸಂಗಮ | ೧೯೯೫ | |
| ೧೬ | ಬಸವೇಶ್ವರ ಪ್ರಾಥಮಿಕ ಶಾಲೆ, ವಿದ್ಯಾಗಿರಿ, ಬಾಗಲಕೋಟ | ೧೯೯೭ | ೦೮೫೩೪-೨೩೩೭೬೪ |
| ೧೭ | ಬಸವೇಶ್ವರ ಪ್ರಾಥಮಿಕ ಶಾಲೆ, ರಾಮದುರ್ಗ | ೧೯೯೮ | |
| ೧೮ | ಬಸವೇಶ್ವರ ಪ್ರಾಥಮಿಕ ಶಾಲೆ, ಮೊಟಗಿ ಬಸವೇಶ್ವರ ದೇವಾಲಯ, ಬಾಗಲಕೋಟ | ೧೯೯೯ | ೦೮೫೩೪-೨೦೦೬೮೧ |
| ೧೯ | ಬಸವೇಶ್ವರ ಪ್ರಾಥಮಿಕ ಶಾಲೆ, ಮುಧೋಳ | ೧೯೯೯ | ೦೮೫೩೪-೨೮೦೩೨೮ |
| ೨೦ | ಬಸವೇಶ್ವರ ಪ್ರಾಥಮಿಕ ಶಾಲೆ, ಬಸವ ಹಂಚಿನಾಳ | ೨೦೦೧ | |
| ೨೧ | ಶ್ರೀ ಗುರು ಬಸವ ಪ್ರಾಥಮಿಕ ಶಾಲೆ, ಬಿಳ್ಳೂರ, ತಾ. ಜತ್ತ, ಜಿಲ್ಲೆ. ಸಾಂಗಲಿ, ಮಹಾರಾಷ್ಟ್ರ | ೨೦೦೫ | |
| ೨೨ | ಜ್ಯೋತಿ ಪ್ರಾಥಮಿಕ ಶಾಲೆ, ಕಸಬಾ-ಜಂಬಗಿ | ೧೯೯೪ | |
| ಪ್ರೌಢ ಶಾಲೆಗಳು | |||
| ೨೩ | ಬಸವೇಶ್ವರ ಪ್ರೌಢ ಶಾಲೆ, ಬಾಗಲಕೋಟ | ೧೯೧೭ | ೦೮೩೫೪-೨೨೦೭೨೫ |
| ೨೪ | ಆರ್.ಎಮ್.ಜಿ. ಪ್ರೌಢ ಶಾಲೆ, ಮುಧೋಳ | ೧೯೪೯ | ೦೮೩೫೪-೨೮೧೦೬೮ |
| ೨೫ | ಬಸವೇಶ್ವರ ಪ್ರೌಢ ಶಾಲೆ, ರಾಮದುರ್ಗ | ೧೯೪೯ | ೦೮೩೩೫-೨೪೨೦೮೮ |
| ೨೬ | ಸಂಗಮೇಶ್ವರ ಪ್ರೌಢ ಶಾಲೆ, ಕೂಡಲಸಂಗಮ | ೧೯೬೨ | ೦೮೩೫೪-೨೬೮೦೨೬ |
| ೨೭ | ನ್ಯೂ ಬಾಲಿಕೆಯರ ಪ್ರೌಢ ಶಾಲೆ, ಮುಧೋಳ | ೧೯೬೬ | ೦೮೩೫೦-೨೮೦೩೨೮ |
| ೨೮ | ನ್ಯೂ ಬಾಲಿಕೆಯರ ಪ್ರೌಢ ಶಾಲೆ, ರಾಮದುರ್ಗ | ೧೯೬೬ | ೦೮೩೩೫-೨೪೨೨೫೮ |
| ೨೯ | ಬಸವೇಶ್ವರ ಬಾಲಿಕೆಯರ ಪ್ರೌಢ ಶಾಲೆ, ಬಾಗಲಕೋಟ | ೧೯೭೨ | ೦೮೫೩೪-೨೨೨೭೩೬ |
| ೩೦ | ಬಸಪ್ಪಣ್ಣ ಪಲ್ಲೇದ ಪ್ರೌಢ ಶಾಲೆ, ಬಾಗಲಕೋಟ | ೧೯೯೬ | ೦೮೩೪-೨೨೧೦೬೪ |
| ೩೧ | ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ | ೨೦೦೧ | |
| ೩೨ | ಶ್ರೀ ಗೌರಿಶಂಕರ ಪ್ರೌಢ ಶಾಲೆ, ಕಿರಸೂರ | ೨೦೦೨ | |
| ೩೩ | ಶ್ರೀ ಗೌರಿಶಂಕರ ಪ್ರೌಢ ಶಾಲೆ, ಬರಗಿ | ೨೦೦೨ | |
| ೩೪ | ಎಮ್.ಎಸ್.ಎಸ್. ಪ್ರೌಢ ಶಾಲೆ, ಮುಳ್ಳೂರ | ೨೦೦೨ | ೦೮೩೩೫-೨೩೧೦೬೧ |
| ೩೫ | ಡಿ.ಸಿ.ಸಿ. ಪ್ರೌಢ ಶಾಲೆ, ಮುದೇನೂರ | ೨೦೦೨ | |
| ೩೬ | ಬಸವೇಶ್ವರ ಬಾಲಿಕೆಯರ ಪ್ರೌಢ ಶಾಲೆ, ಲೋಕಾಪೂರ | ೨೦೦೩ | |
| ೩೭ | ಬಿ.ಸಿ.ಕಲ್ಹಾಳ ಪ್ರೌಢ ಶಾಲೆ, ಕಕನೂರ | ೨೦೦೪ | ೦೮೩೫೭-೨೪೦೩೧೪ |
| ೩೮ | ಶ್ರೀ ಕಾಡಸಿದ್ದೇಶ್ವರ ಪ್ರೌಢ ಶಾಲೆ, ಗುಳೇದಗುಡ್ಡ | ೨೦೦೪ | |
| ೩೯ | ಬಸವೇಶ್ವರ ಪ್ರೌಢ ಶಾಲೆ, ಅನಗವಾಡಿ | ೨೦೦೪ | |
| ೪೦ | ಶ್ರೀ ಮಹಾಂತ ಬಸವೇಶ್ವರ ಪ್ರೌಢ ಶಾಲೆ, ಕೆಲೂರ | ೨೦೦೬ | |
| ೪೧ | ಶ್ರೀ ಮುರುಗೇಂದ್ರ ಪ್ರೌಢ ಶಾಲೆ, ಬೇಲೂರ | ೨೦೦೬ | |
| ೪೨ | ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮದುರ್ಗ | ೨೦೦೬ | ೦೮೩೩೫-೨೪೨೨೫೮ |
| ೪೩ | ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿದ್ಯಾಗಿರಿ, ಬಾಗಲಕೋಟ | ೧೯೯೭ | ೦೮೫೩೪-೨೩೩೭೬೪ |
| ೪೪ | ಬಸವೇಶ್ವರ ಅಂತರಾಷ್ಟ್ರೀಯ ಶಾಲೆ(ಸಿ.ಬಿ.ಎಸ್.ಸಿ.), ವಿದ್ಯಾಗಿರಿ, ಬಾಗಲಕೋಟ | ೨೦೦೧ | ೦೮೫೩೪-೨೩೩೯೪೦ |
| ಪದವಿ ಪೂರ್ವ ಮಹಾವಿದ್ಯಾಲಯಗಳು | |||
| ೪೫ | ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಾಗಲಕೋಟ | ೧೯೭೨ | ೦೮೫೩೪-೨೨೦೭೨೫ |
| ೪೬ | ಆರ್.ಎಮ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಮುಧೋಳ | ೧೯೭೨ | ೦೮೩೫೦-೨೮೦೧೦೬ |
| ೪೭ | ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯ, ರಾಮದುರ್ಗ | ೧೯೭೨ | ೦೮೩೩೫-೨೪೨೦೦೮ |
| ೪೮ | ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕೂಡಲ ಸಂಗಮ | ೧೯೯೧ | ೦೮೩೫೪-೨೬೮೦೨೬ |
| ೪೯ | ಬಿ.ವಿ.ವಿ.ಎಸ್.ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ವಿದ್ಯಾಗಿರಿ, ಬಾಗಲಕೋಟ | ೨೦೦೩ | ೦೮೫೩೪-೨೩೩೭೭೩ |
| ೫೦ | ರಾಮಕೃಷ್ಣ ಪರಮಹಂಸ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಸಾಲಹಳ್ಳಿ | ೨೦೦೫ | ೦೮೫೩೪-೨೩೩೭೭೩ |
| ೫೧ | ಬಿ.ವಿ.ವಿ.ಎಸ್.ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ಮುಧೋಳ | ೨೦೦೬ | ೦೮೩೫೦-೨೮೦೩೨೮ |
| ತರಬೇತಿ ಸಂಸ್ಥೆಗಳು | |||
| ೫೨ | ಬಸವೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ | ೧೯೪೨ | ೦೮೫೩೪-೨೨೦೪೮೫ |
| ೫೩ | ಬಸವೇಶ್ವರ ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ | ೧೯೮೧ | ೦೮೫೩೪-೨೩೩೩೦೩ |
| ೫೪ | ಬಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟ | ೨೦೦೪ | ೦೮೩೫೦-೨೮೧೮೫೧ |
| ೫೫ | ಬಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ರಾಮದುರ್ಗ | ೨೦೦೪ | ೦೮೩೩೫-೨೪೧೦೬೫ |
| ಮಹಾವಿದ್ಯಾಲಯ | |||
| ೫೬ | ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟ | ೧೯೪೪ | ೦೮೫೩೪-೨೨೦೪೪೦ |
| ೫೭ | ಬಿ.ವಿ.ವಿ.ಎಸ್.ಸಂಶೋಧನಾ ಕೇಂದ್ರ(ಕನ್ನಡ ಮಹಾವಿದ್ಯಾಲಯ, ಹಂಪಿ), ಬಾಗಲಕೋಟ | ೨೦೧೦ | |
| ೫೮ | ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ | ೧೯೬೭ | ೦೮೫೩೪-೨೨೦೫೪೯ |
| ೫೯ | ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟ | ೧೯೭೦ | ೦೮೫೩೪-೨೨೦೨೨೯ |
| ೬೦ | ಎಸ್.ಆರ್.ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮುಧೋಳ | ೧೯೮೨ | ೦೮೩೫೦-೨೮೦೧೨೩ |
| ೬೧ | ಅಕ್ಕಮಹಾದೇವಿ ಮಹಿಳಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ | ೨೦೦೦ | ೦೮೫೩೪-೨೨೨೭೦೯ |
| ೬೨ | ಬಸವೇಶ್ವರ ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ | ೧೯೮೧ | ೦೮೫೩೪-೨೩೩೩೦೩ |
| ೬೩ | ಬಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟ | ೨೦೦೪ | ೦೮೩೫೦-೨೨೫೧೩೬ |
| ೬೪ | ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ, ಬಾಗಲಕೋಟ | ೧೯೮೬ | ೦೮೫೩೪-೨೨೦೬೬೪ |
| ತಾಂತ್ರಿಕ ಮಹಾವಿದ್ಯಾಲಯ | |||
| ೬೫ | ಬಿ.ವಿ.ವಿ.ಎಸ್. ಪಾಲಿಟೆಕ್ನಿಕ್, ಬಾಗಲಕೋಟ | ೧೯೫೮ | 0೮೫೩೪-೨೨೦೮೭೯ |
| ೬೬ | ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಬಾಗಲಕೋಟ | ೧೯೬೩ | ೦೮೫೩೪-೨೩೪೦೬೦ |
| ೬೬ | ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯ, ಮುಧೋಳ, ಬಾಗಲಕೋಟ | ೨೦೧೩ | |
| ೬೭ | ಅಮೃತಾ ತಾಂತ್ರಿಕ ಮಹಾವಿದ್ಯಾಲಯ ಮತ್ತು ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ಬೆಂಗಳೂರು | ೨೦೧೩ | |
| ೬೮ | ಬಿ.ವಿ.ವಿ.ಎಸ್. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಾಗಲಕೋಟ(ಆರ್.ಸಿ.ಯು. ಬೆಳಗಾವಿ ) | ೧೯೯೮ | ೦೮೫೩೪-೨೩೩೮೮೭ |
| ೬೯ | ಬಿ.ವಿ.ವಿ.ಎಸ್. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಾಗಲಕೋಟ(ವಿ.ಟಿ.ಯು. ಬೆಳಗಾವಿ ) | ೨೦೧೦ | |
| ೭೦ | ಎಸ್.ಆರ್.ವಸ್ತ್ರದ ಗ್ರಾಮೀಣ ಪಾಲಿಟೆಕ್ನಿಕ್, ಗುಳೇದಗುಡ್ಡ | ೧೯೮೪ | ೦೮೫೩೪-೨೦೦೪೯೩ |
| ೭೧ | ಬಿ.ವಿ.ವಿ.ಎಸ್. ಸಮುದಾಯ ಪಾಲಿಟೆಕ್ನಿಕ್, ಬಾಗಲಕೋಟ | ೧೯೫೬ | |
| ೭೧೨ | ಎಸ್.ಆರ್.ವಸ್ತ್ರದ ಸಮುದಾಯ ಪಾಲಿಟೆಕ್ನಿಕ್, ಬಾಗಲಕೋಟ | ೨೦೦೨ | |
| ೭೩ | ಬಿ.ವಿ.ವಿ.ಎಸ್. ಕೈಗಾರಿಕಾ ತರಬೇತಿ ಕೇಂದ್ರ, ಬಾಗಲಕೋಟ | ೨೦೦೩ | ೦೮೫೩೪-೨೨೦೮೭೯ |
| ವೈದ್ಯಕೀಯ ಮಹಾವಿದ್ಯಾಲಯ | |||
| ೭೪ | ಹಾನಗಲ್ಲ ಕುಮಾರೇಶ್ವರ ಔಷಧ ಮಹಾವಿದ್ಯಾಲಯ, ಬಾಗಲಕೋಟ | ೧೯೮೦ | ೦೮೫೩೪-೨೨೦೦೦೮ |
| ೭೫ | ಪಿ.ಎಮ್.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ | ೧೯೮೭ | ೦೮೫೩೪-೨೨೦೪೩೫ |
| ೭೬ | ಹಾನಗಲ್ಲ ಶ್ರೀ ಕುಮಾರೇಶ್ವರ ಔಷಧ ಮಹಾವಿದ್ಯಾಲಯ, ಬಾಗಲಕೋಟ | ೧೯೯೨ | ೦೮೫೩೪-೨೨೦೦೦೮ |
| ೭೭ | ಸಜ್ಜಲಶ್ರೀ ಶುಶ್ರೂಷಾ ಶಾಲೆ, ಬಾಗಲಕೋಟ | ೧೯೯೯ | ೦೮೫೩೪-೨೩೫೨೫೬ |
| ೭೮ | ಬಿ.ವಿ.ವಿ.ಎಸ್. ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ | ೧೯೯೮ | ೦೮೫೩೪-೨೨೪೩೮೦ |
| ೭೯ | ಸಜ್ಜಲಶ್ರೀ ಶುಶ್ರೂಷಾ ಮಹಾವಿದ್ಯಾಲಯ, ಬಾಗಲಕೋಟ | ೧೯೯೯ | ೦೮೫೩೪-೨೩೫೨೫೬ |
| ೮೦ | ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ | ೧೯೯೯ | ೦೮೫೩೪-೨೩೫೪೦೦ |
| ೮೧ | ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ | ೧೯೯೯ | ೦೮೫೩೪-೨೩೫೪೦೦ |
| ೮೨ | ಬಿ.ವಿ.ವಿ.ಎಸ್. ರಕ್ತ ಭಂಡಾರ, ಬಾಗಲಕೋಟ | ೨೦೦೨ | ೦೮೫೩೪-೨೨೦೪೨೦ |
| ಇತರೆ ಸಂಸ್ಥೆಗಳು | |||
| ೮೩ | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ, ಬಾಗಲಕೋಟ | ೧೯೯೭ | ೦೮೫೩೪-೨೨೦೪೪೦ |
| ೮೪ | ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ, ಬಾಗಲಕೋಟ | ೨೦೦೦ | ೦೮೫೩೪-೨೨೫೫೬೬ |
| ೮೫ | ಬಿ.ವಿ.ವಿ.ಎಸ್. ನಗರ ಕ್ರೀಡಾ ಸಂಕೀರ್ಣ, ಬಾಗಲಕೋಟ | ೧೯೨೪ |