ಬಸವರಾಜ ಸಬರದ

ವಿಕಿಪೀಡಿಯ ಇಂದ
Jump to navigation Jump to search

ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.(ಕನ್ನಡ) ಪದವಿಧರರು.

ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು[ಬದಲಾಯಿಸಿ]

 • ನನ್ನವರ ಹಾಡು
 • ಹೋರಾಟ
 • ಮೂಡಲಕ ಕೆಂಪು ಮೂಡ್ಯಾನ
 • ನೂರು ಹನಿಗಳು
 • ದನಿಯತ್ತಿ ಹಾಡೇನ
 • ಬೆಳದಿಂಗಳು ಬಿಸಿಲಾತು
 • ಗುಬ್ಬಿಯೊಂದು ಗೂಡು ಕಟ್ಯಾದೊ

ನಾಟಕಗಳು[ಬದಲಾಯಿಸಿ]

 • ಪ್ರತಿರೂಪ
 • ರೆಕ್ಕೆ ಮೂಡಿದಾಗ
 • ಬೆಳ್ಳಿ
 • ನರಬಲಿ
 • ಬೆಳ್ಳಕ್ಕಿ ಸಾಲು
 • ಬೀದಿ ನಾಟಕಗಳು

ವಿಮರ್ಶೆ[ಬದಲಾಯಿಸಿ]

 • ಹೊಸದಿಕ್ಕು
 • ವಚನ ಚಳುವಳಿ
 • ಸಾಹಿತ್ಯ ಸಂಗಾತಿ
 • ಜಾನಪದ
 • ಅನಂತಮೂರ್ತಿ ಕೃತಿಗಳು
 • ನಿರಂಜನ ಕೃತಿಗಳು

ಸಂಶೋಧನೆ[ಬದಲಾಯಿಸಿ]

 • ಬಸವೇಶ್ವರ ಮತ್ತು ಪುರಂದರದಾಸರು
 • ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು

ವಿಚಾರ ಸಾಹಿತ್ಯ[ಬದಲಾಯಿಸಿ]

 • ಶಾಸನಗಳು
 • ವಿಚಾರ ಸಂಪದ
 • ಸಮುದಾಯ ಮತ್ತು ಸಂಸ್ಕೃತಿ
 • ಪ್ರಭುತ್ವ ಮತ್ತು ಜನತೆ

ಸಂಪಾದಿತ[ಬದಲಾಯಿಸಿ]

 • ದಲಿತ ಸೂರ್ಯ
 • ಕಲ್ಯಾಣ ನಾಡಿನ ಕೆಂಪು ಕವಿತೆಗಳು
 • ಆಯ್ದ ಕವನಗಳು
 • ಶರಣರ ಬಂಡಾಯ ವಚನಗಳು
 • ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

ಪುರಸ್ಕಾರ[ಬದಲಾಯಿಸಿ]

 • ದೇವರಾಜ ಬಹಾದ್ದೂರ ಪ್ರಶಸ್ತಿ
 • ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
 • ಕುವೆಂಪು ಸಾಹಿತ್ಯ ಪುರಸ್ಕಾರ
 • ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
 • ಕಾವ್ಯಾನಂದ ಪ್ರಶಸ್ತಿ
 • ರತ್ನಾಕರ ವರ್ಣಿ, ಮುದ್ದಣ ಪ್ರಶಸ್ತಿ
 • ಸಾಹಿತ್ಯ ಶ್ರೀ ಪ್ರಶಸ್ತಿ
 • ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
 • ಜಿ.ಎಸ್.ಎಸ್. ಪ್ರಶಸ್ತಿ