ಬಳ್ಳಾರಿ ನಾಗ
ಬಳ್ಳಾರಿ ನಾಗ | |
---|---|
ಬಳ್ಳಾರಿ ನಾಗ | |
ನಿರ್ದೇಶನ | ದಿನೇಶ್_ಬಾಬು_(ನಿರ್ದೇಶಕ) |
ನಿರ್ಮಾಪಕ | ಕೆ. ಮಂಜು |
ಕಥೆ | ಶಹೀದ್ |
ಪಾತ್ರವರ್ಗ | ವಿಷ್ಣುವರ್ಧನ್ ಮಾನಸಿ |
ಸಂಗೀತ | ಎಲ್ ಎನ್ ಶಾಸ್ತ್ರಿ |
ಬಿಡುಗಡೆಯಾಗಿದ್ದು | ೨೦೦೯ |
ಸಾಹಿತ್ಯ | ಗೀತಪ್ರಿಯ |
ಇತರೆ ಮಾಹಿತಿ | ಸತ್ಯಂ ಸಂಗೀತ ನಿರ್ದೇಶನದ ಮೊದಲ ಚಿತ್ರ |
ಬಳ್ಳಾರಿ ನಾಗ ೨೦೦೯ರಲ್ಲಿ ಬಿಡುಗಡೆಯಾದ ಚಿತ್ರ. ವಿಷ್ಣುವರ್ಧನ್ ಮರಣದ ಮುನ್ನ ಬಿಡೂಗಡೆಯಾದ ಅವರ ಕೊನೆಯ ಚಿತ್ರ. ಮಲಯಾಳಂಬ ರಾಜ ಮಾಣಿಕ್ಯಂ ಚಿತ್ರದ ರೀಮೇಕ್.
ಕಥೆ[ಬದಲಾಯಿಸಿ]
ತಾರಾಗಣ[ಬದಲಾಯಿಸಿ]
- ವಿಷ್ಣುವರ್ಧನ್
- ರಾಜೇಶ್ ನಟರಂಗ
- ಅವಿನಾಶ್
- ಚಿತ್ರಾ ಶೆಣೈ
- ರಮೇಶ್ ಭಟ್
- ಶಿವರಾಂ
- ಬ್ಯಾಂಕ್ ಜನಾರ್ಧನ್
- ಶೋಭರಾಜ್
- ಮಾನಸಿ ಪ್ರೀತಂ
ಹಾಡುಗಳು[ಬದಲಾಯಿಸಿ]
==ಇತರೆ==