ಬಯಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಕೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಕೊರತೆ ಲೇಖನಕ್ಕಾಗಿ ಇಲ್ಲಿ ನೋಡಿ.

ಬಯಕೆಯು ಒಬ್ಬ ವ್ಯಕ್ತಿ, ವಸ್ತು, ಅಥವಾ ಫಲಿತಾಂಶಕ್ಕಾಗಿ ಹಾತೊರೆತ ಅಥವಾ ಆಶಯದ ಭಾವನೆ. ಇದೇ ಅರ್ಥ ಕಡುಬಯಕೆ ಅಥವಾ ಹಪಹಪಿಸುವಿಕೆಯಂತಹ ಭಾವನೆಗಳಿಂದ ವ್ಯಕ್ತವಾಗುತ್ತದೆ. ಒಬ್ಬ ವ್ಯಕ್ತಿಯು ಏನನ್ನೋ ಅಥವಾ ಯಾರನ್ನೋ ಬಯಸಿದಾಗ, ಅವರ ಹಾತೊರೆತದ ಭಾವನೆಯು ಸಂತೋಷದಿಂದ ಅಥವಾ ಆ ವಸ್ತು ಅಥವಾ ವ್ಯಕ್ತಿಯ ಯೋಚನೆಯಿಂದ ಪ್ರಚೋದಿತವಾಗುತ್ತದೆ, ಮತ್ತು ಅವರು ತಮ್ಮ ಗುರಿಯನ್ನು ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ.

"https://kn.wikipedia.org/w/index.php?title=ಬಯಕೆ&oldid=800143" ಇಂದ ಪಡೆಯಲ್ಪಟ್ಟಿದೆ