ಬನಶಂಕರಿ ಬಸ್ ಸ್ಟಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬನಶಂಕರಿ ಬಸ್ ಸ್ಟಾಂಡ್,'ದಕ್ಷಿಣ ಬೆಂಗಳೂರಿನ ತುದಿಯಲ್ಲಿರುವ ಬಸ್ ನಿಲ್ದಾಣ. ಇಲ್ಲಿಂದ ದಂಡು, (ಕಂಟೋನ್ಮೆಂಟ್) ಮತ್ತು ನಗರದ ಎಲ್ಲಾ ಭಾಗಗಳಿಗೂ ಬಸ್ ಗಳಿವೆ. ಬಸ್ ನಿಲ್ದಾಣದ ಸಮೀಪದಲ್ಲಿಯೇ, 'ಬನಶಂಕರಿ ಅಮ್ಮನವರ ದೇವಸ್ಥಾನ'ವಿದೆ. ಮತ್ತೆ ದಕ್ಷಿಣ ದಿಕ್ಕಿಗೆ ಪ್ರಯಾಣಮಾಡಿದರೆ, 'ಶ್ರೀ ಶ್ರೀ. ರವಿಶಂಕರ್ ಗುರೂಜಿ'ಯವರ, 'ದ ಆರ್ಟ್ ಆಫ್ ಲಿವಿಂಗ್,' ಆಶ್ರಮವನ್ನು ತಲುಪಬಹುದು.