ಬದರೀನಾಥ ಜಹಗೀರದಾರ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಬದರೀನಾಥ ಜಹಗೀರದಾರ ಬಾಗಲಕೋಟೆಯಲ್ಲಿ ನೆಲೆಸಿರುವ ಕನ್ನಡದ ಮುಖ್ಯ ಯವಕವಿಗಳು. ಡಾ.ಬದರೀನಾಥ ಜಹಾಗೀರದಾರ ಅವರ ಪ್ರಕಟಿತ ಕೃತಿಗಳು : ಭಾವ ಬಿಂಬ,ಆಸರೆಯ ಉಸಿರು ,ಆತ್ಮ ಸಾಕ್ಷಿ,ಮೌನ ಮೆರವಣಿಗೆ,ಮಾತು ಮರೆಯುವ ಮುನ್ನ, ಹಾಗೂ ಅವಿಸ್ಮರಣೆ. ಇವರು ರಾಜ್ಯ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಸುಗಮ ಸಂಗೀತ ನೀಡಿದ್ದಾರೆ.ಇವರ ಪಿಎಚ್.ಡಿ. ಅಧ್ಯಯನ ಪಡೆದ ವಿಷಯ : The study on analysis of equity and Mutual fund with reference to India infoline'. ಎಂ.ಬಿ.ಎ ,ಪಿಎಚ್.ಡಿ ಪದವೀಧರರು.