ಬಡ್ಡಿ ದರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬಡ್ಡಿ ದರವು ಸಾಲದಾತನಿಂದ ಎರವಲು ಪಡೆದ ಹಣದ ಬಳಕೆಗಾಗಿ ಸಾಲಗಾರರು ಬಡ್ಡಿಯನ್ನು ಪಾವತಿಸುವ ದರ. ನಿರ್ದಿಷ್ಟವಾಗಿ, ಬಡ್ಡಿ ದರವು ಪ್ರತಿ ಅವಧಿಯಲ್ಲಿ (ಸಾಮಾನ್ಯವಾಗಿ ವರ್ಷಕ್ಕೆ ಉಲ್ಲೇಖಿತ) ಒಂದು ನಿರ್ದಿಷ್ಟ ಬಾರಿ ಪಾವತಿಸಲಾದ ಅಸಲಿನ ಶೇಕಡ. ಉದಾಹರಣೆಗೆ, ಒಂದು ಚಿಕ್ಕ ಕಂಪನಿ Archived 2016-04-02 at the Wayback Machine.ಯು ಅದರ ವ್ಯಾಪಾರಕ್ಕಾಗಿ ಹೊಸ ಸ್ವತ್ತುಗಳನ್ನು ಖರೀದಿಸಲು ಬ್ಯಾಂಕಿನಿಂದ ಸಾಲಪಡೆಯುತ್ತದೆ, ಮತ್ತು ಪ್ರತಿಯಾಗಿ ಹಣದ ಬಳಕೆಯನ್ನು ಮುಂದೂಡಿ ಸಾಲಗಾರನಿಗೆ ಸಾಲ ನೀಡಿದ್ದಕ್ಕಾಗಿ ಸಾಲದಾತನು ಪೂರ್ವನಿರ್ಧರಿತ ಬಡ್ಡಿ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾನೆ.