ವಿಷಯಕ್ಕೆ ಹೋಗು

ಬಡಗನಾಡುಸಂಘ, ಬೆಂಗಳೂರು.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಡಗನಾಡುಸಂಘ, ಬೆಂಗಳೂರು. ಇದು ಬೆಂಗಳೂರಿನ ಶೇಶಾದ್ರಿಪುರಂ ಹೈಸ್ಕೂಲ್ ನ ಹಿಂಭಾಗದಲ್ಲಿದೆ. ಇಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಬಡಗನಾಡುಸಂಘದ ವತಿಯಿಂದ ಮಲ್ಲೇಶ್ವರಂ ನಲ್ಲಿ ಒಂದು ಕಲ್ಯಾಣಮಂಟಪವನ್ನು ಕಟ್ಟಿಸಿದ್ದಾರೆ. ಇದು ವಿಶಾಲವಾಗಿದ್ದು ಎಲ್ಲ ಸೌಕರ್ಯಗಳನ್ನೂ ಹೊಂದಿದ್ದು, ಬೇರೆ ಕಲ್ಯಾಣಮಂಟಪಗಳಿಗೆ ಹೋಲಿಸಿದರೆ, ಕಡಿಮೆ ಖರ್ಚಿನಲ್ಲಿ ವಿವಾಹಗಳ ಎರ್ಪಾಟುಮಾಡಲು ಸಹಾಯಕವಾಗಿದೆ.

ವಧೂ-ವರಾನ್ವೇಷಣೆ, ಹಾಗೂ ಬ್ರಹ್ಮೋಪದೇಶದ ಸಹಾಯ :[ಬದಲಾಯಿಸಿ]

ಇದಲ್ಲದೆ, ವಧು-ವರಾನ್ವೇಷಣೆಯ ಸಹಾಯವನ್ನೂ, ಮತ್ತು ವಟುಗಳಿಗೆ ಬ್ರಹ್ಮೋಪದೇಶವನ್ನೂ ಏರ್ಪಾಡುಮಾಡುತ್ತಾರೆ. ವಿವರಗಳಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಬಹುದು.