ಬಕ್‍ಹ್ವೀಟ್
Jump to navigation
Jump to search
ಬಕ್‍ಹ್ವೀಟ್ (ಫ಼್ಯಾಗೊಪೈರಮ್ ಎಸ್ಕ್ಯುಲೆಂಟಮ್) ಅದರ ಧಾನ್ಯದಂತಹ ಬೀಜಗಳಿಗಾಗಿ ಬೆಳೆಸಲಾಗುವ, ಮತ್ತು ಒಂದು ರಕ್ಷಾ ಬೆಳೆಯಾಗಿ ಬಳಸಲಾಗುವ ಒಂದು ಸಸ್ಯ. ಅದರ ಹೆಸರು ಹಾಗಿದ್ದರೂ, ಬಕ್‍ಹ್ವೀಟ್ ಗೋಧಿಗೆ ಸಂಬಂಧಿಸಿಲ್ಲ, ಏಕೆಂದರೆ ಅದು ಹುಲ್ಲಲ್ಲ. ಬದಲಾಗಿ, ಬಕ್‍ಹ್ವೀಟ್ ಸಾರಲ್, ನಾಟ್‍ವೀಡ್ ಮತ್ತು ರೂಬಾರ್ಬ್‍ಗೆ ಸಂಬಂಧಿಸಿದೆ.[೧]