ಬಂಧು ಬಳಗ (ಚಲನಚಿತ್ರ)
ಗೋಚರ
ಬಂಧು ಬಳಗ (ಚಲನಚಿತ್ರ) | |
---|---|
ಬಂಧು ಬಳಗ | |
ನಿರ್ದೇಶನ | ನಾಗಣ್ಣ |
ನಿರ್ಮಾಪಕ | ಡಿ.ಕಮಲಾಕರ್, ಎಂ.ಬಿ.ಬಾಬು |
ಪಾತ್ರವರ್ಗ | ಶಿವರಾಜ್ ಕುಮಾರ್ ಪೂನಂ ಶಶಿಕುಮಾರ್, ತೇಜಸ್ವಿನಿ, ಹರೀಶ್ ರಾಜ್, ಧರ್ಮ, ದೊಡ್ಡಣ್ಣ, ಹೇಮಾ ಚೌಧುರಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ರಮೇಶ್ ಬಾಬು |
ಬಿಡುಗಡೆಯಾಗಿದ್ದು | ೦೬.೦೬.೨೦೦೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಲಕ್ಷ್ಮೀ ಗಣಪತಿ ಪ್ರೊಡಕ್ಷನ್ಸ್ |
ಬಂಧು ಬಳಗ ಚಿತ್ರವು ೦೬ ಜೂನ್ ೨೦೦೮ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ನಾಗಣ್ಣರವರು ನಿರ್ದೇಶಿಸಿದ್ದಾರೆ. ಡಿ.ಕಮಲಾಕರ್ ಮತ್ತು ಎಂ.ಬಿ.ಬಾಬು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ರವರು ನಾಯಕನ ಪಾತ್ರದಲ್ಲಿ ಮತ್ತು ಪೂನಂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಅಮ್ಮ ಈ ಜೀವ ನಿನ್ನದಮ್ಮ - ಎಸ್.ಪಿ.ಬಾಲಸುಬ್ರಾಮಣ್ಯಂ
- ನಿನ್ನ ಬಿಟ್ತು ನಾನು - ಕುನಲ್ ಗಂಜವಾಲ
- ಕೂಗಲು ಕರೆಯಲೂ ಸೆರಲೂ - ಮಧು ಬಾಲಕೃಷ್ಣ, ನಂದಿತ
- ಅವತ್ತು ನನ್ನ ಕದ್ಯ - ನಂದಿನಿ ಹಂಸಲೇಖ, ಹೇಮಂತ್ ಕುಮಾರ್, ಅನುರಾಧ ಭಟ್
- ಕಾಸು ಬೇಡ ಕವಡೆ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ
- ಮದುವೆ ಎಂದರೆ ಸಂಭ್ರಮ - ಮಧು ಬಾಲಕೃಷ್ಣ, ನಂದಿತ