ಫೀಲ್ಡ್ ಮಾರ್ಷಲ್ (ಭಾರತ)

ವಿಕಿಪೀಡಿಯ ಇಂದ
Jump to navigation Jump to search

ಫೀಲ್ಡ್ ಮಾರ್ಷಲ್ ಭಾರತೀಯ ಭೂಸೇನೆಯಲ್ಲಿನ ಅತ್ಯುಚ್ಚ ಪದವಿ. ಸಾಮಾನ್ಯವಾಗಿ ಜನರಲ್ ಹುದ್ದೆಯಲ್ಲಿರುವವರು ಭೂಸೇನೆಯನ್ನು ಮುನ್ನಡೆಸುತ್ತಾರೆ. ಆದರೆ ಕೆಲವೊಂದು ವಿರಳ,ವಿಶಿಷ್ಟ ಸಂದರ್ಭಗಳಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ. ಭಾರತ ಸ್ವತಂತ್ರವಾದ ಬಳಿಕ ಇದುವರೆಗೂ ಕೇವಲ ಇಬ್ಬರು ಫೀಲ್ಡ್ ಮಾರ್ಷಲ್ ಗಳನ್ನು ಕಂಡಿದೆ. ಸ್ಯಾಮ್ ಮಾಣಿಕ್ ಶಾ ಮತ್ತು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮಾತ್ರ ಫೀಲ್ಡ್ ಮಾರ್ಷಲ್ ಹುದ್ದೆಗೇರಿದವರಾಗಿದ್ದಾರೆ.