ವಿಷಯಕ್ಕೆ ಹೋಗು

ಫಿರೋಜಾಬಾದ್

ನಿರ್ದೇಶಾಂಕಗಳು: 27°09′N 78°25′E / 27.15°N 78.42°E / 27.15; 78.42
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಫಿರೋಜಾಬಾದ್ ನ ಗಾಜಿನ ಕಲಾಕೃತಿಗಳು' ಇಂದ ಪುನರ್ನಿರ್ದೇಶಿತ)
ಫಿರೋಜಾಬಾದ್
फ़िरोज़ाबाद
فیروزآباد
ಜಿಲ್ಲೆ
Nickname(s): 
City Of Bangles and Glass
ಫಿರೋಜಾಬಾದ್ is located in Uttar Pradesh
ಫಿರೋಜಾಬಾದ್
ಫಿರೋಜಾಬಾದ್
Coordinates: 27°09′N 78°25′E / 27.15°N 78.42°E / 27.15; 78.42
ದೇಶಭಾರತ
ರಾಜ್ಯಉತ್ತರ ಪ್ರದೇಶ
DistrictFirozabad
Government
 • TypeState
 • BodyBHARTIYA JANTA PARTY (BJP)
 • Member Of Parliament (MP)YOGI Adityanath (Bjp)
 • Member of Legislative Assembly (MLA)Manish Asija (BJP)
 • M.L.C/District PresidentDr. Dilip Yadav (S.P)
Population
 (2011 census)
 • Total೬,೦೩,೭೯೭
Languages
 • OfficialHindi
Urdu
Time zoneUTC+5:30 (IST)
PIN
283203
Telephone code05612
Vehicle registrationUP 83
Websitefirozabad.nic.in

ಫಿರೋಜಾಬಾದ್ ಉತ್ತರ ಪ್ರದೇಶರಾಜ್ಯದ ಒಂದು ಜಿಲ್ಲಾ ಕೇಂದ್ರ.ಇದು ಅಕ್ಬರನ ಕಾಲದಿಂದಲೂ ಪ್ರಸಿದ್ಧ ಸ್ಥಳವಾಗಿದೆ.

ಭೌಗೋಳಿಕ

[ಬದಲಾಯಿಸಿ]

ಫಿರೋಜಾಬಾದ್ 27°09′N 78°25′E / 27.15°N 78.42°E / 27.15; 78.42.[] ಅಕ್ಶಾಂಶ ರೇಖಾಂಶಗಳಲ್ಲಿ ಸ್ಥಿತವಾಗಿದ್ದು ಸಮುದ್ರಮಟ್ಟದಿಂದ ಇದರ ಎತ್ತರ 164 ಮೀಟರ್ (538 ft).

ಹವಾಮಾನ

[ಬದಲಾಯಿಸಿ]

ಇಲ್ಲಿ ಬಹಳ ವೈಪರೀತ್ಯದಿಂದ ಕೂಡಿದ ಹವಾಮಾನವಿದ್ದು -೦ ಡಿಗ್ರಿ ಕನಿಷ್ಟ ತಾಪಮಾನ ಮತ್ತು ೪೫ ಡಿಗ್ರಿ ಗರಿಷ್ಟ ತಾಪಮಾನವಿರುತ್ತದೆ.

ಫಿರೋಜಾಬಾದ್ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 22
(72)
25
(77)
32
(90)
38
(100)
41
(106)
41
(106)
35
(95)
33
(91)
34
(93)
34
(93)
29
(84)
24
(75)
32.3
(90.2)
ಕಡಮೆ ಸರಾಸರಿ °C (°F) 8
(46)
10
(50)
16
(61)
22
(72)
26
(79)
28
(82)
27
(81)
26
(79)
24
(75)
19
(66)
13
(55)
9
(48)
19
(66.2)
Average precipitation mm (inches) 10.2
(0.402)
12.7
(0.5)
10.2
(0.402)
10.2
(0.402)
15.2
(0.598)
66.0
(2.598)
195.6
(7.701)
226.1
(8.902)
114.3
(4.5)
27.9
(1.098)
2.5
(0.098)
5.1
(0.201)
696
(27.402)
Source: Firozabad Weather

ಜನ ಜೀವನ

[ಬದಲಾಯಿಸಿ]

ಫಿರೋಜಾಬಾದ್‍ನ ಜನಸಂಖ್ಯೆ ೨೦೧೧ರ ಜನಗಣತಿಯಂತೆ 603,797 ,[] ಇವರಲ್ಲಿ ಬಹುಸಂಖ್ಯಾಕರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಾರೆ.

ಫಿರೋಜಾಬಾದ್ ನಾಗರಿಕರ ಧರ್ಮ
ಧರ್ಮ ಶೇಕಡಾ
ಹಿಂದೂ
  
62.36%
ಮುಸ್ಲಿಂ
  
33.80%
ಸಿಖ್
  
0.14%
ಜೈನ
  
1.76%
ಕ್ರಿಷ್ಚಿಯನ್
  
0.22%
ಭೌದ್ಧ
  
0.20%
ಇತರ†
  
0.0%

ವೈಶಿಷ್ಟ್ಯತೆ

[ಬದಲಾಯಿಸಿ]

ಸುಹಾಗ್ ನಗರಿ(ವಿವಾಹ ನಗರಿ) ಎಂದೇ ಕರೆಯಲ್ಪಡುವ ಆಗ್ರದ ಸಮೀಪದಲ್ಲಿರುವ ಫಿರೋಜಾಬಾದ್ ಮೊಘಲರ ಕಾಲದಿಂದಲೂ ಗಾಜಿನ ಬಳೆಗಳಿಗೆ ಮತ್ತು ಗಾಜಿನ ಕಲಾಕೃತಿಗಳಿಗೆ ಹೆಸರಾಗಿದೆ. ಉತ್ತರ ಭಾರತೀಯರ ಮದುವೆ ಮುಂತಾದ ಸಾಮಾಜಿಕ ಸಂಪ್ರದಾಯಗಳಲ್ಲಿ ಸಮಾರಂಭಕ್ಕೆ ತಕ್ಕ 'ಕಂಗನ್', 'ಕಡಾ,' ಮೊದಲಾದ ವರ್ಣ ರಂಜಿತ ಬಳೆಗಳು ಫಿರೋಜಾಬಾದ್‌ನಲ್ಲಿ ತಯಾರಾಗುತ್ತವೆ.

ಫಿರೋಜಾಬಾದ್‌ನ ಗಾಜಿನ ಕಾರ್ಖಾನೆಗಳು

[ಬದಲಾಯಿಸಿ]

ಫಿರೋಜಾಬಾದ್‌ನಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಗಾಜಿನ ಕಾರ್ಖಾನೆಗಳಿವೆ. ಇಲ್ಲಿ ತರಹಾವರಿ ಬಣ್ಣ-ಬಣ್ಣದ ಗಾಜಿನ ಮೊಂಬತ್ತಿ ಸ್ಟಾಂಡ್‌ಗಳು, ಹೂದಾನಿಗಳು ತಯಾರಿಸಲ್ಪಡುತ್ತವೆ. ಸನ್ ೧೯೮೯ ರಿಂದ ಈಚೆಗೆ ವಿದೇಶಿ ಮಾರುಕಟ್ಟೆಯ ಬೇಡಿಕೆಗಳಿಗೆ ಸರಿಹೊಂದುವಂತಹ ಗಾಜಿನ ಸುಂದರ ತೂಗು ದೀಪಗಳು ತಯಾರಾಗುತ್ತಿವೆ. ಈಗೀಗ ಹೊಸಹೊಸ ವಿನ್ಯಾಸಗಳ ಸಾಮಾನುಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಗಾಜಿನ ಕ್ರಿಸ್ ಮಸ್ ಮರಗಳು, ಮಣಿಗಳು, ಪಶು-ಪಕ್ಷಿಗಳ ಪುಟ್ಟ ಗೊಂಬೆಗಳು ಮತ್ತು ಮಕ್ಕಳ ಆಟಿಕೆಯ ವಸ್ತುಗಳು ವಿದೇಶಕ್ಕೆ ಕೊಂಡೊಯಲ್ಪಡುತ್ತವೆ. ಸೋವಿಯಾಗಿಯೂ ಸುಂದರವಾಗಿಯೂ ಬಾಳಿಕೆಬರುವಂತೆ ವಿನ್ಯಾಸಮಾಡಿದ ಕಲಾವಸ್ತುಗಳಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚು.

ಉಲ್ಲೇಖಗಳು

[ಬದಲಾಯಿಸಿ]
  1. Falling Rain Genomics, Inc - Firozabad
  2. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]