ಫಿನ್ಲ್ಯಾಂಡ್
ಗೋಚರ
(ಫಿನ್ಲ್ಯಾಂಡ್ ಇಂದ ಪುನರ್ನಿರ್ದೇಶಿತ)
ಫಿನ್ಲ್ಯಾಂಡ್ ಗಣರಾಜ್ಯ Suomen tasavalta ಸುಒಮೆನ್ ಟಸವಾಲ್ಟ Republiken Finland ರೆಪಬ್ಲಿಕೆನ್ ಫಿನ್ಲ್ಯಾಂಡ್ | |
---|---|
Motto: none1 | |
Anthem: Maamme(ಫಿನ್ನಿಶ್ನಲ್ಲಿ) Vårt land(ಸ್ವೀಡಿಷ್ನಲ್ಲಿ) (ನಮ್ಮ ನಾಡು) | |
Capital | ಹೆಲ್ಸಿಂಕಿ |
Largest city | ರಾಜಧಾನಿ |
Official languages | ಫಿನ್ನಿಶ್, ಸ್ವೀಡಿಶ್ |
Religion | Lutheran |
Government | ಸಂಸದೀಯ ಗಣತಂತ್ರ2 |
• ರಾಷ್ಟ್ರಪತಿ | ತರ್ಯ ಹಲೊನೆನ್ |
• ಪ್ರಧಾನ ಮಂತ್ರಿ | ಮಟ್ಟಿ ವಾನ್ಹನೆನ್ |
ಸ್ವಾತಂತ್ರ್ಯ | |
• Autonomy | March 29 1809 |
• Declared | December 6 1917 |
• Recognised | January 3 1918 |
• Water (%) | 9.4 |
Population | |
• ೨೦೦೭ estimate | 5,238,460[೧] (112th) |
• ೨೦೦೦ census | 5,181,115 |
GDP (PPP) | 2005 estimate |
• Total | $163 billion (52nd) |
• Per capita | $34,819 (12th) |
GDP (nominal) | 2005 estimate |
• Total | $193.491 billion (31st) |
• Per capita | $40,197 (12th) |
Gini (2000) | 26.9 low |
HDI (2004) | 0.947 very high · 9th |
Currency | ಯುರೊ (€)3 (EUR) |
Time zone | UTC+2 (EET) |
• Summer (DST) | UTC+3 (EEST) |
Calling code | 358 |
Internet TLD | .fi 4 |
|
ಫಿನ್ಲ್ಯಾಂಡ್ ಉತ್ತರ ಯೂರೋಪಿನ ಒಂದು ದೇಶ. ಈ ದೇಶದಲ್ಲಿ ಫಿನ್ನಿಶ್ ಮುಖ್ಯವಾದ ಆಡುಭಾಷೆಯಾಗಿದೆ.
ಪೂರಕ ಓದಿಗೆ
[ಬದಲಾಯಿಸಿ]- ಪ್ರವಾಸಿ ಅನುಭವ:ಮಧ್ಯರಾತ್ರಿಯ ಸೂರ್ಯನ ವರ್ಣ ವೈಭವ;6 Aug, 2017;ಜಯಶ್ರೀ ದೇಶಪಾಂಡೆ;ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ, ರಷ್ಯಾ, ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ್ ಮತ್ತು ಐಸ್ಲೆಂಡ್ ದೇಶಗಳಲ್ಲಿ. ಇಂಥ ‘ಮಧ್ಯರಾತ್ರಿಯ ಸೂರ್ಯ' ಕಂಡಿರುವುದು, ಫಿನ್ಲೆಂಡ್ನಲ್ಲಿ. ಈ ನಿಸರ್ಗ ವೈಚಿತ್ರ್ಯದ ಭೌಗೋಳಿಕ ಕಾರಣಗಳನ್ನು ಹೀಗೆ ದಾಖಲಿಸಬಹುದು. ಈ ಎಲ್ಲ ನಾಡುಗಳು ಉತ್ತರ ಧ್ರುವಕ್ಕೆ ಬಲು ಹತ್ತಿರದವಾಗಿದ್ದು ಅಕ್ಷಾಂಶ ರೇಖಾಂಶಗಳ ಪರಿಧಿ (ಫಿನ್ಲೆಂಡ್ಗೆ ಸಂಬಂಧಿಸಿದಂತೆ) ಅಂದಾಜು 60 - 34 ಡಿಗ್ರಿಗಳಷ್ಟು. ನಮ್ಮ ಭೂಮಿ ತನ್ನ ಅಕ್ಷಕ್ಕೆ 23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧ್ರುವದಲ್ಲಿ ಸುಮಾರು ಜೂನ್, ಜುಲೈಗಳಲ್ಲಿ ಮತ್ತು ದಕ್ಷಿಣ ಧ್ರುವದಲ್ಲಿ ಡಿಸೆಂಬರ್ ಮತ್ತು ಅದರ ಹಿಂದು ಮುಂದಿನ ಹಲವು ತಿಂಗಳ ಸಮಯಗಳಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಗಳವರೆಗೂ ಕ್ಷಿತಿಜದಲ್ಲಿ ಕಾಣುತ್ತಲೇ ಇರುತ್ತಾನೆ. Archived 2017-08-15 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "The current population of Finland". Population Register Center. Archived from the original on 2009-04-15. Retrieved 2007-01-22.