ಫಾಸ್ಟ್‌ಫ್ಲಿಪ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Google Fast Flip
ಚಿತ್ರ:Fast flip logo.png
275px
Screenshot of the Fast Flip homepage
URL http://fastflip.googlelabs.com
ವಾಣಿಜ್ಯದ? ಹೌದು
ತಾಣದ ಗುಂಪು ಸುದ್ದಿ
ದಾಖಲಿಸಿದ Not required
ಲಭ್ಯವಾದlanguage(s) ಆಂಗ್ಲ
ಮಾಲೀಕ ಗೂಗಲ್
ನಿರ್ಮಾತೃರು ಗೂಗಲ್
ಪ್ರಾರಂಭಿಸಿದ ೧೪ ಸೆಪ್ಟೆಂಬರ್ ೨೦೦೯[೧]
ಸಧ್ಯದ ಸ್ತಿತಿ ಆಫ್ ಲೈನ್ಫಾಸ್ಟ್‌ಫ್ಲಿಪ್ ಪ್ರಕಟಿತ ಪತ್ರಿಕೆಯ ಪುಟದಿಂದ ಸುದ್ದಿಯನ್ನು ಇಲ್ಲಿ ಅಪ್‌ಲೋಡ್ ಮಾಡಿರುವುದರಿಂದ ಸುದ್ದಿಯ ಜೊತೆಗೆ ಪುಟದ ವಿನ್ಯಾಸವನ್ನೂ ಕಾಣಬಹುದಾಗಿದೆ. ಕೈಯಲ್ಲಿ ಹಿಡಿಯುವ ಪತ್ರಿಕೆಯಂತೆ ಇಲ್ಲಿಯೂ ಪುಟಗಳನ್ನು ತಿರುವಿಹಾಕಬಹುದು (ಅದಕ್ಕೆಂದೆ ಫ್ಲಿಪ್ ಹೆಸರು). ಅಂತರ್ಜಾಲದಲ್ಲದೇ, ಐ-ಫೋನ್‌ನಲ್ಲಿಯೂ ಈ ಸೇವೆ ಲಭ್ಯ

  1. Bharat, Krishna (14 September 2009). "Read news fast with Google Fast Flip". The Official Google Blog. Google. Retrieved 21 September 2009.  Check date values in: |access-date= (help)