ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ಗ್ರೌಂಡ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಪಬ್ ಜಿ
PUBG( ಪಬ್ ಜಿ )
ಪ್ಲೇಯರ್ ಅನ್ನೊನ್ಸ್ ಬ್ಯಾಟಲ್ಗ್ರೌಂಡ್ಸ್
ಅಭಿವರ್ಧಕ(ರು) PUBG Corporation[lower-alpha ೧]
ಪ್ರಕಟಣಕಾರ(ರು)
Director(s) ಬ್ರೆಂಡಾನ್ ಗ್ರೀನ್
Producer(s) ಚಾಂಗ್-ಹ್ಯಾನ್ ಕಿಮ್
ವಿನ್ಯಾಸಕಾರ(ರು) ಬ್ರೆಂಡಾನ್ ಗ್ರೀನ್
Composer(s) ಟಾಂ ಸಾಲ್ಟ
ತಂತ್ರಾಂಶ ಚೌಕಟ್ಟು Unreal Engine 4
ಕಾರ್ಯಕಾರಿ ಪರಿಸರ(ಗಳು) {{ubl|ಮೈಕ್ರೋಸಾಫ್ಟ್ ವಿಂಡೋಸ್|ಎಕ್ಸ್ ಬಾಕ್ಸ್ ಒನ್|ಆಂಡ್ರಾಯ್ಡ್|ಐಒಎಸ್|[[ಪ್ಲೇಸ್ಟೇಷನ್ 4]}}
ಬಿಡುಗಡೆ ದಿನಾಂಕ(ಗಳು)
ಪ್ರಕಾರ(ಗಳು) Battle royale
ಬಗೆ(ಗಳು) ಮಲ್ಟಿಪ್ಲೇಯರ್

ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ಗ್ರೌಂಡ್ಸ್  (ಪಬ್ ಜಿ, ಆಂಗ್ಲ:PUBG) ಒಂದು ಆನ್ಲೈನ್ ಮಲ್ಟಿಪ್ಲೇಯರ್ ಯುದ್ಧದ ಆಟ(ವಿಡೀಯೊ ಗೇಮ್) . ದಕ್ಶಿಣ ಕೊರಿಯಾ ಮೂಲದ ವಿಡಿಯೋ ಗೇಮ್ ಕಂಪನಿ ಬ್ಲುಹೊಲ್ ನ ಅಂಗಸಂಸ್ಥೆ PUBG ಕಾರ್ಪೊರೆಶನ್ ಈ ಆಟವನ್ನು ಅಭಿವೃದ್ಧಿಸಿ ಪ್ರಕಟಿಸಿದೆ. ಈ ಆಟವನ್ನು ಬ್ರೆಂಡಾನ್ ಗ್ರೀನ್ ಅವರ ಸೃಜನಶೀಲ ನಿರ್ದೇಶನದಲ್ಲಿ ರಚಿಸಲಾಗಿದೆ.

ಈ ಆಟದ ಪ್ರಾರಂಭದಲ್ಲಿ ಒಂದು ದ್ವೀಪಕ್ಕೆ ೧೦೦ ಆಟಗಾರರು ವಿಮಾನದಿಂದ ಧುಮುಕುಕೊಡೆ ಮೂಲಕ ತೆರಳುತ್ತಾರೆ. ನಂತರ ಅಲ್ಲಿನ ನಿರ್ಜನ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಹುಡುಕುತ್ತಾ ಶೇಖರಿಸಿಕೊಳ್ಳಬೇಕು. ತಮ್ಮ ಸಾವನ್ನು ತಪ್ಪಿಸಿಕೊಂದು ಇತರರನ್ನು ಸಾಯಿಸಬೇಕು. ಬದುಕುಳಿದ ಆಟಗಾರರನ್ನು ಬಿಗಿಯಾದ ಪ್ರದೇಶಗಳಿಗಾಗಿ  ನಿರ್ದೇಶಿಸಲು, ಆಟದ ನಕ್ಷೆಯಲ್ಲಿ ಲಭ್ಯವಿರುವ ಸುರಕ್ಷಿತ ಪ್ರದೇಶವು ಕ್ರಮೇಣ ಗಾತ್ರದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಕೊನೆಯಲ್ಲಿ ಯಾವ ಆಟಗಾರ ಅಥವಾ ತಂಡ ಬದುಕುಳಿಯುತ್ತದೊ ಅವರು ಆ ಸುತ್ತಿನಲ್ಲಿ ವಿಜೇತರಾಗುತ್ತರೆ. ಸರಾಸರಿ, ಒಂದು ಸುತ್ತು 30 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಈ ವಿಡಿಯೊ ಗೇಮ್ ಮೈಕ್ರೊಸಾಫ಼್ಟ್ ವಿಂಡೊಸ್ಎ‍ಕ್ಸ್ಬಾಕ್ಸ್, ಪ್ಲೆಸ್ಟೇಶನ್ , ಆಂಡ್ರಾಯ್ಡ್ ಮತ್ತು ಆಪಲ್ ಐಒಎಸ್  ಪ್ಲಾಟ್ಫಾರ್ಮ್ ಗಳಲ್ಲಿ ಲಭ್ಯವಿದೆ. 


ಬ್ರೆಂಡಾನ್ ಗ್ರೀನ್, ಪಬ್ ಜಿ ವಿನ್ಯಾಸಕ

Notes[ಬದಲಾಯಿಸಿ]

  1. LightSpeed & Quantum Studio, an internal division of Tencent Games, developed the Android and iOS versions of the game.

References[ಬದಲಾಯಿಸಿ]