ಪ್ರೇಮ ಕಾಮ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೇಮ ಕಾಮ (ಚಲನಚಿತ್ರ)
ಪ್ರೇಮ ಕಾಮ
ನಿರ್ದೇಶನವಿ.ಆರ್.ಕೆ.ಪ್ರಸಾದ್
ನಿರ್ಮಾಪಕವಿ.ಆರ್.ಕೆ.ಪ್ರಸಾದ್
ಪಾತ್ರವರ್ಗದೇವದಾಸ್ ರೇಖರಾವ್ ಛಾಯಾಪತಿ, ಜಿ.ವಿ.ಅಯ್ಯರ್
ಸಂಗೀತಯೋಗಾನರಸಂಹ
ಛಾಯಾಗ್ರಹಣಮಧು ಅಂಬಟ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಯಂಗ್ ಸಿನಿಮಾ

ಪ್ರೇಮ ಕಾಮ ಚಿತ್ರದ (೧೯೭೮) ಮುಖ್ಯ ಪಾತ್ರದಲ್ಲಿ ದೇವದಾಸ್, ಛಾಯಪತಿ , ರೇಖಾ ರಾವ್, ಜಿ ವಿ ಅಯ್ಯರ್, ಜೊತ್ಸ್ನ ರಾವ್ , ಪುಷ್ಪಾ ಸೊಮಯ್ಯ , ರಂಗ , ನಡಿಗ್ , ಮಾಲತಿ , ಸೋಮಶೇಖರ್, ನಿಮ್ಮಿ ಉತ್ತಯ್ಯ , ಡಾ ಪ್ರಭ ಮಂಡಲ್ , ಆರಾಧನಾ , ವಿಪಿನ್ , ಗುಡ್ಡಿ , ಪ್ರಸಾದ್ , ಅರ್ಚನಾ ರವರು ಕಾಣಿಸಿಕೊಂಡಿದ್ದಾರೆ . ಈ ಚಿತ್ರದ ಸಮಯ ೯೮ ನಿಮಿಷಗಳು. ಚಿತ್ರದ ನಿರ್ಮಾಣ ಸಂಸ್ಥೆ ಯಂಗ್ ಸಿನಿಮಾ.