ಪ್ರೇಮ್ ಕುಮಾರ್ ಅಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೇಮ್ ಕುಮಾರ್ ಅಲೆ
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ೨೬ ಸೆಪ್ಟೆಂಬರ್ ೧೯೮೭
ತೂಕ೫೫ ಕೆಜಿ
ಪತ್ನಿ(ಯರು)ಇಂದ್ರಾ ಅಲೆ
Sport
ತರಬೇತುದಾರರುಗೌರವ್ ಖನ್ನ [೧]
ಪ್ರೇಮ್ ಕುಮಾರ್ ಅಲೆ
ಪ್ರೇಮ್ ಕುಮಾರ್ ಅಲೆ

ಪ್ರೇಮ್ ಕುಮಾರ್ ಅಲೆ (ಜನನ ೨೬ ಸೆಪ್ಟೆಂಬರ್ ೧೯೮೭) ಒಬ್ಬ ಮಾಜಿ ಭಾರತೀಯ ಸೇನೆಯ ಸೈನಿಕ [೨] ಮತ್ತು ಭಾರತೀಯ ವೃತ್ತಿಪರ ಪ‍್ಯಾರಾ-ಬ್ಯಾಡ್ಮಿಂಟನ್ ಆಟಗಾರ. [೧] ಅವರು ೨೦೧೪ ರಲ್ಲಿ ಮೊದಲ ಬಾರಿಗೆ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಭಾಗವಹಿಸಿದರು. ಪ್ರಸ್ತುತ ಅವರು ಪುರುಷರ ಡಬಲ್ಸ್‌ನಲ್ಲಿ ೬ ನೇ ಸ್ಥಾನದಲ್ಲಿದ್ದಾರೆ. ಮಿಶ್ರ ಸಿಂಗಲ್ಸ್‌ನಲ್ಲಿ ೯ ನೇ ಸ್ಥಾನದಲ್ಲಿದ್ದಾರೆ ಮತ್ತು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ‍್ಯಾರಾ-ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ೧೫ ನೇ ಸ್ಥಾನದಲ್ಲಿದ್ದಾರೆ. [೩] ೨೦೧೮ ರಲ್ಲಿ, ಅವರು ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್‌ನ ರಾಷ್ಟ್ರೀಯ ಚಾಂಪಿಯನ್ ಆದರು (ಅವರ ಡಬಲ್ಸ್ ಪಾಲುದಾರ ಅಬು ಹುಬೈದಾ ಅವರೊಂದಿಗೆ ). [೪] ೨೦೧೯ ರಲ್ಲಿ, ಅವರು ಬಿ.ಡಬ್ಲ್ಯೂ.ಎಫ್. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಶ್ರೇಯಾಂಕದ ಥಾಮಸ್ ವಾಂಡ್‌ಸ್ನೈಡರ್ ಅವರನ್ನು ಸೋಲಿಸಿದರು. [೫] ಅವರು ೨೦೨೧ ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ದುಬೈ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದರು. [೬] [೭]

ಸಾಧನೆಗಳು[ಬದಲಾಯಿಸಿ]

  • ಚಿನ್ನದ ಪದಕ (ಮಿಶ್ರ ಡಬಲ್ಸ್) - ಪೆರು ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦. [೮]
  • ಚಿನ್ನದ ಪದಕ (ಮಿಶ್ರ ಡಬಲ್ಸ್) - ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೯]
  • ಬೆಳ್ಳಿ ಪದಕ (ಪುರುಷರ ಡಬಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೦]
  • ಬೆಳ್ಳಿ ಪದಕ (ಪುರುಷರ ಡಬಲ್ಸ್) - ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೧]
  • ಬೆಳ್ಳಿ ಪದಕ (ಮಿಶ್ರ ಡಬಲ್ಸ್) - ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೨]
  • ಕಂಚಿನ ಪದಕ (ಪುರುಷರ ಸಿಂಗಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯. [೧೩]
  • ಕಂಚಿನ ಪದಕ (ಪುರುಷರ ಡಬಲ್ಸ್)- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫. [೧೪]
  • ಕಂಚಿನ ಪದಕ (ಪುರುಷರ ಡಬಲ್ಸ್)- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫. [೧೫]
  • ಕಂಚಿನ ಪದಕ (ಪುರುಷರ ಸಿಂಗಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೬]
  • ಕಂಚಿನ ಪದಕ (ಪುರುಷರ ಡಬಲ್ಸ್) - ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ II ೨೦೨೨. [೧೭]
  • ಕಂಚಿನ ಪದಕ (ಪುರುಷರ ಡಬಲ್ಸ್) -ಐ.ಬಿ.ಇ.ಆರ್.ಇ.ಡಿ.ಆರ್.ಒ.ಎಲ್.ಎ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ I ೨೦೨೨. [೧೮]

ಅಂತರರಾಷ್ಟ್ರೀಯ ಭಾಗವಹಿಸುವಿಕೆ[ಬದಲಾಯಿಸಿ]

೨೦೧೪[ಬದಲಾಯಿಸಿ]

  • ಇಂಡೋನೇಷ್ಯಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೪ ಸುರಕರ್ತಾ ಇಂಡೋನೇಷ್ಯಾ. [೧೯]

೨೦೧೫[ಬದಲಾಯಿಸಿ]

  • ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ೨೦೧೫ ಐಲ್ಸ್‌ಬರಿ ಇಂಗ್ಲೆಂಡ್. [೨೦]
  • ಇಂಡೋನೇಷ್ಯಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫ ಸುರಕರ್ತಾ ಇಂಡೋನೇಷ್ಯಾ. [೨೧]
  • ವಿ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫ ಅಲ್ಕುಡಿಯಾ ಸ್ಪೇನ್. [೨೨]

೨೦೧೬[ಬದಲಾಯಿಸಿ]

  • ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ೨೦೧೬ ಬೀಜಿಂಗ್ ಚೀನಾ. [೨೩]

೨೦೧೭[ಬದಲಾಯಿಸಿ]

  • ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ೨೦೧೭ ಉಲ್ಸಾನ್ ಕೊರಿಯಾ. [೨೪]

೨೦೧೮[ಬದಲಾಯಿಸಿ]

  • ಏಷ್ಯನ್ ಪ್ಯಾರಾ ಗೇಮ್ಸ್ ೨೦೧೮ ಜಕಾರ್ತಾ ಇಂಡೋನೇಷ್ಯಾ. [೨೫]

೨೦೧೯[ಬದಲಾಯಿಸಿ]

  • ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ೨೦೧೯ ಬಾಸೆಲ್ ಸ್ವಿಟ್ಜರ್ಲೆಂಡ್. [೨೬]
  • ಥೈಲ್ಯಾಂಡ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯ ಬ್ಯಾಂಕಾಕ್ ಥೈಲ್ಯಾಂಡ್. [೨೭]
  • ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯ ಕಂಪಾಲಾ ಉಗಾಂಡಾ. [೨೮]
  • ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೮ ದುಬೈ ಯುಎಇ. [೨೯]

೨೦೨೦[ಬದಲಾಯಿಸಿ]

  • ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦ ಸಾವೊ ಪಾಲೊ ಬ್ರೆಜಿಲ್. [೩೦]
  • ಪೆರು ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦ ಲಿಮಾ, ಪೆರು. [೩೧]

೨೦೨೧[ಬದಲಾಯಿಸಿ]

  • ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧, ದುಬೈ ಯುಎಇ. [೩೨]
  • ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧, ಕಂಪಾಲಾ ಉಗಾಂಡಾ. [೩೩]

೨೦೨೨[ಬದಲಾಯಿಸಿ]

  • ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ II ೨೦೨೨. [೩೪]
  • ಐ.ಬಿ.ಇ.ಆರ್.ಇ.ಡಿ.ಆರ್.ಒ.ಎಲ್.ಎ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ I ೨೦೨೨. [೩೫]


ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Baparnash, Tridib (23 Aug 2019). "Prem Kumar Ale ousts top seed in pre-quarters of Para Badminton World Championships".
  2. "Premkumar Ale".
  3. "BWF Para-Badminton - BWF Para Badminton World Rankings".
  4. "Victor 2nd National Para Badminton Championships 2018". 25 March 2018.
  5. Scroll Staff. "Para-Badminton World Championships: Prem Kumar Ale stuns top seed to enter quarter-finals". Scroll.in.
  6. "India finish Dubai Para Badminton with 20 medals". April 4, 2021.
  7. "Dubai Para Badminton International: Communication Is Key in Doubles". olympics.bwfbadminton.com.
  8. "BWF Para-Badminton - Peru Para Badminton International 2020 - Winners".
  9. "BWF Para-Badminton - Sheikh Hamdan bin Rashid al Maktoum 3rd Dubai Para Badminton International 2021 - Winners".
  10. "BWF Para-Badminton - Uganda Para Badminton International 2021 - Winners".
  11. "BWF Para-Badminton - Sheikh Hamdan bin Rashid al Maktoum 3rd Dubai Para Badminton International 2021 - Winners".
  12. "BWF Para-Badminton - Brazil Para Badminton International 2020 - Winners".
  13. "BWF Para-Badminton - Uganda Para-Badminton International 2019 - Winners".
  14. "BWF Para-Badminton - V Spanish Para-Badminton International 2015 - Winners".
  15. "BWF Para-Badminton - 2nd Indonesia Para-Badminton International 2015 - Winners".
  16. "BWF Para-Badminton - Uganda Para Badminton International 2021 - Winners".
  17. "BWF Para-Badminton - Spanish Para Badminton International II 2022 - Winners".
  18. "BWF Para-Badminton - IBERDROLA Spanish Para Badminton International 2022 - Winners".
  19. "BWF Para-Badminton - Indonesia Para-Badminton International 2014 - Players - Prem Kumar Ale".
  20. "BWF Para-Badminton - BWF Para-Badminton World Championships 2015 - Players - Prem Kumar Ale".
  21. "BWF Para-Badminton - 2nd Indonesia Para-Badminton International 2015 - Players - Prem Kumar Ale".
  22. "BWF Para-Badminton - V Spanish Para-Badminton International 2015 - Players - Prem Kumar Ale".
  23. "BWF Para-Badminton - Asian Para-Badminton Championships 2016 - Players - Prem Kumar Ale".
  24. "BWF Para-Badminton - BWF Para-Badminton World Championships 2017 - Players - Prem Kumar Ale".
  25. "BWF Para-Badminton - Asian Para Games 2018 - Players - Prem Kumar Ale".
  26. "BWF Para-Badminton - TOTAL BWF Para-Badminton World Championships 2019 - Players - Prem Kumar Ale".
  27. "BWF Para-Badminton - Thailand Para-Badminton International 2019 - Players - Prem Kumar Ale".
  28. "BWF Para-Badminton - Uganda Para-Badminton International 2019 - Players - Prem Kumar Ale".
  29. "BWF Para-Badminton - 2nd Fazza- Dubai Para-Badminton International 2019 - Players - Prem Kumar Ale".
  30. "BWF Para-Badminton - Brazil Para Badminton International 2020 - Players - Prem Kumar Ale".
  31. "BWF Para-Badminton - Peru Para Badminton International 2020 - Players - Prem Kumar Ale".
  32. "BWF Para-Badminton - Sheikh Hamdan bin Rashid al Maktoum 3rd Dubai Para Badminton International 2021 - Players - Prem Kumar Ale".
  33. "BWF Para-Badminton - Uganda Para Badminton International 2021 - Players - Prem Kumar Ale".
  34. "BWF Para-Badminton - Spanish Para Badminton International II 2022 - Players - Prem Kumar Ale".
  35. "BWF Para-Badminton - Spanish Para Badminton International II 2022 - Players - Prem Kumar Ale".