ಪ್ರೇಮವೇ ಬಾಳಿನ ಬೆಳಕು (ಚಲನಚಿತ್ರ)
ಗೋಚರ
ಪ್ರೇಮವೇ ಬಾಳಿನ ಬೆಳಕು (ಚಲನಚಿತ್ರ) | |
---|---|
ಪ್ರೇಮವೆ ಬಾಳಿನ ಬೆಳಕು | |
ನಿರ್ದೇಶನ | ಎ.ವಿ.ಶೇಷಗಿರರಾವ್ |
ನಿರ್ಮಾಪಕ | ಅಂಕಲಗಿ ಸಹೋದರರು |
ಕಥೆ | ವೀರಪ್ಪ ಮೊಯ್ಲಿ |
ಪಾತ್ರವರ್ಗ | ಅನಂತನಾಗ್ ಜಯಮಾಲ, ಆರತಿ ಬಾಲಕೃಷ್ಣ, ಶ್ರೀನಿವಾಸಮೂರ್ತಿ, ಅಶ್ವಥ್, ಸುಧೀರ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೪ |
ಪ್ರಶಸ್ತಿಗಳು | ವೀರಪ್ಪ ಮೊಯ್ಲಿ ಕಾದಂಬರಿ ಆಧಾರಿತ ಚಿತ್ರ. |
ಚಿತ್ರ ನಿರ್ಮಾಣ ಸಂಸ್ಥೆ | ಭುವನೇಶ್ವರೀ ಆರ್ಟ್ಸ್ ಪ್ರೋಡಕ್ಷನ್ಸ್ |