ಪ್ರೇಮಜ್ಯೊತಿ ಶಾಲೆ
ಗೋಚರ
ಕಡೂರಿನ ನಿತ್ಯಾಧಾರ ಮಾತೆ ದೇವಾಲಯ ಅಂಗಣದಲ್ಲಿರುವ ಈ ಶಾಲೆ, ಕಡೂರಿನ ಪ್ರತಿಷ್ಟಿತ ಶಾಲೆಗಳಲ್ಲಿ ಒಂದು. ಇದರ ಸ್ಥಾಪಕರು, ಸ್ವಾಮಿ ಜೋ ಮೇರಿ ಲೋಬೊರವರು. ಪ್ರಸ್ತುತ ಸೈ೦ಟ್ ಜೋಸೆಫ್ ಆಫ್ ತಾರ್ಬ್ಸ್ ನ ಕನ್ಯಾ ಸೋದರಿಯರ ಕೈಯಲ್ಲಿರುವ ಈ ಶಾಲೆಯಲ್ಲಿ ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಕಲಿಯುವ ವ್ಯವಸ್ಥೆ ಇರುತ್ತದೆ.