ಪ್ರೇಮಜಾಲ (ಚಲನಚಿತ್ರ)
ಗೋಚರ
| ಪ್ರೇಮಜಾಲ (ಚಲನಚಿತ್ರ) | |
|---|---|
| ಪ್ರೇಮಜಾಲ | |
| ನಿರ್ದೇಶನ | ಜೋಸೈಮನ್ |
| ನಿರ್ಮಾಪಕ | ಆರ್.ರಾಜಣ್ಣ |
| ಕಥೆ | ಬಿ.ಎಲ್.ವೇಣು |
| ಪಾತ್ರವರ್ಗ | ಅನಂತನಾಗ್ ಮಹಾಲಕ್ಷ್ಮಿ ತೂಗುದೀಪ ಶ್ರೀನಿವಾಸ್ |
| ಸಂಗೀತ | ಎಂ ರಂಗರಾವ್ |
| ಛಾಯಾಗ್ರಹಣ | ಎಸ್.ರಾಮಚಂದ್ರ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ಮೂಕಾಂಬಿಕಾ ಮೂವೀಸ್ |
| ಇತರೆ ಮಾಹಿತಿ | ಬಿ.ಎಲ್.ವೇಣು ಕಾದಂಬರಿ ಆಧಾರಿತ. |
ಪ್ರೇಮಜಾಲ ಚಿತ್ರವು ೧೯೮೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಜೋಸೈಮನ್ನವರು ನಿರ್ದೇಶಿಸಿದ್ದಾರೆ. ಆರ್.ರಾಜಣ್ಣರವರು ಈ ಚಿತ್ರದ ನಿರ್ಮಾಪಕ. ಈ ಚಿತ್ರದಲ್ಲಿ ಅನಂತನಾಗ್ ನಾಯಕನ ಪಾತ್ರದಲ್ಲಿ ಮತ್ತು ಮಹಾಲಕ್ಷ್ಮಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ವಿ.ರಂಗರಾವ್ರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.