ವಿಷಯಕ್ಕೆ ಹೋಗು

ಪ್ರಿಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿಯ (ಚಲನಚಿತ್ರ)
ಪ್ರಿಯ
ನಿರ್ದೇಶನಎಸ್.ಪಿ.ಮುತ್ತುರಾಮನ್
ನಿರ್ಮಾಪಕಎಸ್.ಪಿ.ಮುತ್ತುರಾಮನ್
ಪಾತ್ರವರ್ಗರಜನೀಕಾಂತ್ ಶ್ರೀದೇವಿ ಶಿವರಾಂ, ಅಂಬರೀಶ್, ಸಿಂಗಪುರ್ ಅಂಜನ
ಸಂಗೀತಇಳಯರಾಜ
ಛಾಯಾಗ್ರಹಣಬಾಬು
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಎಸ್.ಸಿ.ಟಿ ಫಿಲಂಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್, ಎಸ್.ಜಾನಕಿ

ಪ್ರಿಯ, ಎಸ್.ಪಿ.ಮುತ್ತುರಾಮನ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದಾರೆ. ರಜನೀಕಾಂತ್, ಅಂಬರೀಶ್ ಮತ್ತು ಶ್ರೀದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಜನೀಕಾಂತ್
  • ನಾಯಕಿ(ಯರು) = ಶ್ರೀದೇವಿ
  • ಶಿವರಾಂ
  • ಅಂಬರೀಶ್
  • ಸಿಂಗಪುರ್ ಅಂಜನ

ಹಾಡಗಳು

[ಬದಲಾಯಿಸಿ]
ಕ್ರಮ ಸಂಖ್ಯೆ ಹಾಡು ಗಾಯಕರು
1 ಡಾರ್ಲಿಂಗ್ ಡಾರ್ಲಿಂಗ್ ಎಸ್.ಜಾನಕಿ
2 ಕವಿತೆ ನೀನು ರಾಗ ನಾನು ಕೆ.ಜೆ.ಯೇಸುದಾಸ್, ಎಸ್.ಜಾನಕಿ
3 ಸಾಗರ ದಾಚೆಯ ಕೆ.ಜೆ.ಯೇಸುದಾಸ್
4 ನನ್ನಲಿ ನಿನಾಗಿ ನಿನ್ನಲಿ ನನಾಗಿ ಕೆ.ಜೆ.ಯೇಸುದಾಸ್, ಎಸ್.ಜಾನಕಿ
5 ತಂಗಾಳಿಯೆ ನೀ ಬೀಸದೆ ಕೆ.ಜೆ.ಯೇಸುದಾಸ್