ಪ್ರಿಯಾ ಪುಣಿಯಾ

ವಿಕಿಪೀಡಿಯ ಇಂದ
Jump to navigation Jump to search

ಪ್ರಿಯಾ ಪುಣಿಯಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಮದ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಪ್ರಿಯಾ ಪುಣಿಯಾ ರವರು ಆಗಸ್ಟ್ ೦೬, ೧೯೯೬ ರಂದು ರಾಜಸ್ಥಾನದ ಜೈಪುರನಲ್ಲಿ ಜನಿಸಿದರು. ಇವರ ತಂದೆ ಇವರ ಕ್ರಿಕೆಟ್ ಜೀವನಕ್ಕೆ ಸದಾ ಸಾಥ್ ಕೊಟ್ಟಿದ್ದಾರೆ. ಭಾರತೀಯ ತಂಡಕ್ಕೆ ಆಯ್ಕೆಯಾಗಿರುವುದು ಇವರು ತಮ್ಮ ತಂದೆಗೆ ಕೊಟ್ಟಿರುವ ಕೊಡುಗೆ ಎನ್ನುತ್ತಾರೆ ಪ್ರಿಯಾ.[೨]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ. ಇವರು ಪ್ರಮುಖವಾಗಿ ಬ್ಯಾಟಿಂಗ ವಿಭಾಗದಲ್ಲಿ ಆಯ್ಕೆಗೊಂಡು, ಉತ್ತಮ ಪ್ರದರ್ಷನ ನೀಡಿ ಭಾರತೀಯ ಟಿ-೨೦ ಕ್ರಿಕೆಟ್ ತಂಡಕ್ಕೆ ಅಯ್ಕೆಗೊಂಡರು. ರಾಜಸ್ಥಾನ ರಾಜ್ಯ ತಂಡದಲ್ಲಿ ಮೇಲ್ ಕ್ರಮಾಂಕದ ಬ್ಯಾಟ್ಸ್‌‍ಉಮನ ಆದ ಇವರು, ಇಂಡಿಯಾ ಗ್ರೀನ್ ತಂಡವನ್ನೂ ಪ್ರತಿನಿಧಿಸಿದ್ದಾರೆ.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಫೆಬ್ರವರಿ ೦೬, ೨೦೧೯ರಲ್ಲಿ ನ್ಯೂ ಜೀಲ್ಯಾಂಡ್‌‍ನ ವೆಲ್ಲಿಂಗ್ಟನ್‍ನಲ್ಲಿ ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ಮೊದಲನೇ ಹಗಲು-ಇರುಲು ಟಿ-೨೦ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪]


ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೦೩' ಪಂದ್ಯಗಳು[೫]


ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/profiles/13638/priya-punia
  2. https://www.crictracker.com/priya-punia-repays-her-father-for-building-cricket-ground-by-earning-a-national-call/
  3. https://www.womenscriczone.com/priya-punia-dreams-on-the-back-of-her-familys-personal-cricket-ground/
  4. http://www.espncricinfo.com/series/18819/scorecard/1153858/new-zealand-women-vs-india-women-1st-t20i-india-women-in-nz-2018-19
  5. http://www.espncricinfo.com/india/content/player/883391.html