ಪ್ರಾದೇಶಿಕ ಸಾರಿಗೆ ಕಚೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾದೇಶಿಕ ಸಾರಿಗೆ ಕಚೇರಿಯು (ಆರ್‌ಟಿಒ) ವಾಹನಗಳ ನೋಂದಣಿ ಹಾಗು ಚಾಲಕ ಪರವಾನಗಿಗಳ ನೀಡಿಕೆಗೆ ಜವಾಬ್ದಾರವಾಗಿರುವ ಭಾರತದ ಒಂದು ಸರ್ಕಾರಿ ಇಲಾಖೆ.