ವಿಷಯಕ್ಕೆ ಹೋಗು

ಪ್ರಹ್ಲಾದ ಅಗಸನಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಹ್ಲಾದ ಅಗಸನಕಟ್ಟೆ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು[].ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]
  • ನನ್ನ ಧಣಿಗೆ ನನ್ನ[] ದನಿ
  • ಗಲ್ಲುಗಳಲಿ ಗುಲಾಬಿ
  • ಸಂತೆ ಮುಗಿವ ಸಮಯ[]
  • ದೀಪವಾರಿದ ಮೇಲೆ
  • Moans of an orphan heart

ಕಾದಂಬರಿ

[ಬದಲಾಯಿಸಿ]
  • ಬಂದಿಖಾನೆ
  • ಅವಾಂತರ

ಕಥಾ ಸಂಕಲನ

[ಬದಲಾಯಿಸಿ]
  • ಸಾವಿನೊಳಗಿನ ಸಾವು
  • ಕಾಲ
  • ದೇವರ ಸವಾಲ್
  • ಪ್ರಕ್ಷುಬ್ಧ ಅಲೆಗಳು
  • ಮನದ ಮುಂದಣ ಮಾಯೆ
  • ಕಾಯಕ್ಕೆ ನೆರಳಾಗಿ

ವಿಮರ್ಶೆ

[ಬದಲಾಯಿಸಿ]
  • ಎದರು ಬದರು
  • ಕುತೂಹಲ

ಮಹಾಪ್ರಬಂಧ

[ಬದಲಾಯಿಸಿ]
  • ದಲಿತ ಬಂಡಾಯ ಕಾವ್ಯ ಮತ್ತು ವಿಚಾರವಾದಗಳು

ನವಸಾಕ್ಷರ ಸಾಹಿತ್ಯ

[ಬದಲಾಯಿಸಿ]
  • ಥಳ ಥಳ ಹೊಳೆವ ಹುಳುವಿನ ಮನೆ

ಪ್ರಶಸ್ತಿ

[ಬದಲಾಯಿಸಿ]

ಡಾ|ಪ್ರಹ್ಲಾದ ಅಗಸನಕಟ್ಟೆಯವರು ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

ಉಲ್ಲೇಖ

[ಬದಲಾಯಿಸಿ]