ಪ್ರಭಾಕರ ನೀರ್‌ಮಾರ್ಗ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪ್ರಭಾಕರ ನೀರ್‌ಮಾರ್ಗ[೧] ಇವರು ಮಂಗಳೂರಿನ ನೀರ್‌ಮಾರ್ಗದಲ್ಲಿ ಜನಿಸಿದ್ದು ವಿದ್ಯಾಭ್ಯಾಸದ ಬಳಿಕ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ
ವಿದ್ಯಾಭ್ಯಾಸ
[ಬದಲಾಯಿಸಿ]- ಬಿ. ಎ ಪದವಿ , `ಉನ್ನತ ಶ್ರೇಣಿಯೊಂದಿಗೆ ಚಿನ್ನದ ಪದಕ’ ಶ್ರೀ ಮಹಾವೀರ ಕಾಲೇಜು, ಮೂಡಬಿದ್ರಿ
- ಎಂ.ಎ ಸಾಹಿತ್ಯ (ಮೈಸೂರು ವಿವಿ)
- ಎಂ.ಬಿ.ಎ (ಅಲಗಪ್ಪನ್ ವಿವಿ)
- ಪಿಎಚ್.ಡಿ ಪದವಿ (ಮಂಗಳೂರು ವಿವಿ)
ನಿರ್ವಹಿಸಿದ ಹುದ್ದೆಗಳು
[ಬದಲಾಯಿಸಿ]- ವಿಶ್ವವಿದ್ಯಾನಿಲಯದಲ್ಲಿ ಆಡಳಿತಾತ್ಮಕ ಸೇವೆ
- ಉಪ ಕುಲಸಚಿವ
- ಉಪ ನಿರ್ದೇಶಕ, ಅಂಚೆತೆರಪಿನ ಶಿಕ್ಷಣ ನಿರ್ದೇಶನಾಲಯ
- ಮಂಗಳೂರು ವಿ.ವಿ.ಯ ಉಪ ಕುಲಸಚಿವ ,ಎಸ್ಟೇಟ್ ಅಧಿಕಾರಿ ಸೇವೆ ಸಲ್ಲಿಸಿ ೨೦೧೯ರಲ್ಲಿ ಸೇವೆಯಿಂದ ನಿವೃತ್ತಿ
ಪ್ರಸ್ತುತ
[ಬದಲಾಯಿಸಿ]ಪ್ರಾಂಶುಪಾಲರು, ಮ್ಯಾಪ್ಸ್ ಸಂದ್ಯಾ ಕಾಲೇಜು, ಮಂಗಳೂರು
ಲೇಖಕರ ಕೃತಿಗಳು
[ಬದಲಾಯಿಸಿ]ಲೇಖಕರ ಕೃತಿಗಳು[೨]
ಕೃತಿಗಳು
[ಬದಲಾಯಿಸಿ]- ದಾಯಿತ್ವ: ಸಾಮಾಜಿಕ ಕಾದಂಬರಿ(1997) 99ನೇ ಅಖಿಲ ಭಾರತ
- ಶಿಶಿರ:ಪ್ರೇಮ ಕಾವ್ಯ ಕಾದಂಬರಿ(1998)
- ಪ್ರತಿಶೋಧ: ಸಾಮಾಜಿಕಕಾದಂಬರಿ (1999)
- ತಿಲ್ಲಾನ:ತುಳುನಾಡಿನ ಸಂಸ್ಕøತಿಯ ಆಧಾರಿತ ಕಾದಂಬರಿ(2000)
- ಧೀಂಗಣ:ಯಕ್ಷಗಾನ ಕೇಂದ್ರೀತ ಕಾದಂಬರಿ (2001)ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ `ಶ್ರೇಷ್ಠ ಕೃತಿ’ ಎಂಬ ಕೀರ್ತಿ ಪಡೆದಿದೆ
- ಅಘ್ರ್ಯ:ಸಾಮಾಜಿಕ ಕಾದಂಬರಿ (2002)
- ದಳವಾಯಿ ದುಗ್ಗಣ:ತುಳು ಐತಿಹಾಸಿಕ ಕಾದಂಬರಿ (2003) ಪ್ರತಿಷ್ಟಿತ ಪಣಿಯಾಡಿ ಪ್ರಶಸ್ತಿ ಪಡೆದಿದೆ.
- ತಂಬಿಲ:ನಾಗಾರಾಧನೆ ಕ್ರೇಂದ್ರೀತ ಕನ್ನಡ ಕಾದಂಬರಿ(2004)
- ಭೀಕರ ನ್ಯಾಯಕಟ್ಟೆ:ತುಳು ಐತಿಹಾಸಿಕನಾಟಕ (2005)
- ಕಂಬುಲ:ಕಂಬಳ ಜನಪದ ಕ್ರೀಡೆ ಆಧಾರಿತ ಕನ್ನಡ ಕಾದಂಬರಿ(2006)
- ಮಂಗಳೂರು ಕ್ರಾಂತಿ:ಐತಿಹಾಸಿಕ ಕಾದಂಬರಿ(2007)ಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿ ಹಾಗೂ ಕರಾವಳಿ ಸಾಂಸ್ಕ್ರತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ ಪಡೆದಿದೆ
- ಮಾದಿರ:ತುಳು ಸಂಸ್ಕøತಿಯನ್ನು ಬಿಂಬಿಸುವ ಕನ್ನಡ ಕಾದಂಬರಿ(2008)
- ಮದಿಪು:ಸಾಮಾಜಿಕ ಕನ್ನಡ ಕಾದಂಬರಿ(2009)
- ಮಥನ:ಸಾಮಾಜಿಕ ಕನ್ನಡ ಕಾದಂಬರಿ(2010)
- ಜಾತ್ರೆ:ಸಾಮಾಜಿಕ ಕನ್ನಡ ಕಾದಂಬರಿ(2011)
- ಭಾರಣೆ:ಸಾಮಾಜಿಕ ಕನ್ನಡ ಕಾದಂಬರಿ(2011)
- ವೇಷ:ಸಾಮಾಜಿಕ ಕನ್ನಡ ಕಾದಂಬರಿ(2012)
- ದಿಬ್ಬಣ:ಸಾಮಾಜಿಕ ಕನ್ನಡ ಕಾದಂಬರಿ(2013)
- ಗುರಿಕಾರ:ಸಾಮಾಜಿಕ ಕನ್ನಡ ಕಾದಂಬರಿ(2013)
- ತರಿಕಿಟ:ಯಕ್ಷಗಾನ ಆಧಾರಿತ ಕನ್ನಡ ಕಾದಂಬರಿ(2014)
- ಕಾರ್ಣಿಕ: ಭೂತರಾಧನೆ ಕೇಂದ್ರೀತ ಕನ್ನಡ ಕಾದಂಬರಿ(2016)
- ಕಾಲಚಕ್ರ: ಸಾಮಾಜಿಕ ಕನ್ನಡ ಕಾದಂಬರಿ (2017)
- ಧರ್ಮಚಾವಡಿ: ಸಾಮಾಜಿಕ ಕನ್ನಡ ಕಾದಂಬರಿ (2018)
- ಊರಸಂತೆ ಸಾಮಾಜಿಕ ಕನ್ನಡ ಕಾದಂಬರಿ ೨೦೧೮
- ಕಾಣದ ಕಡಲಿಗೆ ಸ್ವಾನುಭವದ ಶ್ರುತಿ ೨೦೧೯
- ತುಳುನಾಡು ನಾಡು ನುಡಿ ಸಂಸ್ಕೃತಿ (ಐತಿಹಾಸಿಕ)
- ಕಣ್ಮಣಿ ಸಾಮಾಜಿಕ ಕಾದಂಬರಿ -2021[೩]
- ತುಳು ಬದುಕು ಸಾಮಾಜಿಕ ಕಾದಂಬರಿ – 2022
- ಓಲಗ ಸಾಮಾಜಿಕ ಕಾದಂಬರಿ 2022
- ಸಾಗರದಾಚೆ ಒಂದುಲೋಕ
ಕಾದಂಬರಿಗಳ ಬಗ್ಗೆ ಪ್ರಕಟಗೊಂಡ ವಿಮರ್ಶಾ ಕೃತಿಗಳು
[ಬದಲಾಯಿಸಿ]- `ಸಂಸ್ಕ್ರತಿ ಜಾತ್ರೆ’ - ಡಾ. ಸಾತ್ವಿಕ್
- `ನೀರ್‍ಮಾರ್ಗರ ಕಾದಂಬರಿಗಳಲ್ಲಿ ಪ್ರಾದೇಶಿಕತೆ’ - ಶ್ರೀ ಪ್ರತಾಪ್‍ಚಂದ್ರ ಶೆಟ್ಟಿ ಹಳ್ನಾಡ್
- . ನೆಲದ ದನಿ’ ಪ್ರಭಾಕರ್ ನೀರ್‍ಮಾರ್ಗರ ಬದುಕು ಬರಹ - ಶ್ರೀ ಪ್ರತಾಪ್‍ಚಂದ್ರ ಶೆಟ್ಟಿ ಹಳ್ನಾಡ್(ಸಂ.)
- ಸಿರಿಮರಾಯಿ – ಡಾ. ಪ್ರಭಾಕರ ನೀರ್‌ಮಾರ್ಗರವರ ಸಮಗ್ರ ಸಾಹಿತ್ಯಯಾನ ಬೆನೆಟ್ ಜಿ. ಅಮ್ಮನ್ನ(ಸಂ.)
ಉಲ್ಲೇಖ
[ಬದಲಾಯಿಸಿ]