ಪ್ರಣಾಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Incomplete list.png This page or section is incomplete.

ಪ್ರಣಾಳಿಕೆ ಎಂದರೆ ಯಾವುದೇ ಒಂದು ಸಂಘಟನೆಯು ಅದರ ಪ್ರಮುಖ ಗುರಿಗಳನ್ನು ಮತ್ತು ಆ ಗುರಿಗಳನ್ನು ತಲುಪುವ ಮಾರ್ಗಗಳನ್ನು ಸೂಚಿಸುವ ಒಂದು ಮಾರ್ಗಸೂಚಿಯಾಗಿದೆ. ಅದರಂತೆ ನವಸಮಾಜ ನಿರ್ಮಾಣ ವೇದಿಕೆಯೂ ಸಹಾ ತನ್ನ ಗುರಿ ಮತ್ತು ಉದ್ದೇಶಗಳನ್ನು ಈ ಪ್ರಣಾಳಿಕೆಯಲ್ಲಿ ನಮೂದಿಸಿದೆ.