ಪ್ಯಾಪಿಲಾನ್-೧,೨

ವಿಕಿಪೀಡಿಯ ಇಂದ
Jump to navigation Jump to search

ಪ್ಯಾಪಿಲಾನ್ ೧ ಮತ್ತು ೨ ಸಂಪುಟಗಳಲ್ಲಿ ತೇಜಸ್ವಿಯವರು ಭಾಷಾಂತರ ಮಾಡಿರುವ ಕೃತಿಗಳು. ಇದರಲ್ಲಿ ಹೆನ್ರಿ ಎಂಬ ಯುವಕನು ಅಮಾಯಕನಾದರು ಭೂಗತ ಜಗತ್ತಿನ್ ನಂಟಿನಿಂದ ಕೊಲೆ ಆರೋಪ ಹೊತ್ತು ಜೈಲು ವಾಸ ಅನುಭವಿಸಿದರು ಜೈಲಿನಿಂದ ಪಾರಾಗಲು ಸಮುದ್ರವನ್ನೇ ತೆಂಗಿನಕಾಯಿ ಚೀಲದಲ್ಲಿ ದಾಟಿ ವೆನುಜುವೆಲಾ ದೇಶದಲ್ಲಿ ಆಶ್ರಯ ಪಡೆಯುವ ರೋಚಕ ಕಥಾನಕ ಇದಾಗಿದೆ.