ಪ್ಯಾಪಿಲಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ಯಾಪಿಲಾನ್  
ಚಿತ್ರ:PapillonBook.jpg
ಲೇಖಕ ಹೆನ್ರಿ ಶರಾರೇ
ಅನುವಾದಕ ಪೂರ್ಣಚಂದ್ರ ತೇಜಸ್ವಿ , ಪ್ರದೀಪ ಕೆಂಜಿಗೆ
ದೇಶ ಫ್ರಾನ್ಸ್
ಭಾಷೆ ಫ್ರೆಂಚ್
ಶೈಲಿ (ಗಳು) Autobiographical novel
ಪ್ರಕಾಶಕ Hart-Davis, MacGibbon Ltd
ಪ್ರಕಾಶನ ದಿನಾಂಕ ೧೯೬೯
ಪ್ರಕಾಶಸಿದ್ದು
English
Jan 1970
ಪುಟಗಳು 566 (hardcover)
ಇದಾದ ನಂತರ Banco...

ಇದು ಒಂದು ಅದ್ಬುತ ಪಲಾಯನದ ಸ್ವಚರಿತೆಯ ಕುರಿತಾಗಿದ್ದು ಇದನ್ನು ಮೂಲದಲ್ಲಿ ಹೆನ್ರಿ ಚಾರರೆ ಎನ್ನುವವರು ಫ್ರೆಂಚ್ ಭಾಷೆಯಲ್ಲಿ ಬರೆದಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು "ಪುಸ್ತಕ ಪ್ರಕಾಶನ" ಇವರು ಪ್ರಕಾಶಿಸಿರುತ್ತಾರೆ. ಈ ಕೃತಿಯು ಮೂರು ಭಾಗಗಳಲ್ಲಿ ಲಭ್ಯವಿದೆ.

ಆಂಗ್ಲ ಭಾಷಾ ಆವೃತ್ತಿಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"Among the ghosts", by former inmate Erwin James, The Guardian, 4 December 2006
PCT.jpg ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು