ವಿಷಯಕ್ಕೆ ಹೋಗು

ಪ್ಯಾಟ್ರಿಕ್ ಮೊಡಿಯಾನೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ಯಾಟ್ರಿಕ್‌ ಮೊಡಿಯಾನೊ ಇಂದ ಪುನರ್ನಿರ್ದೇಶಿತ)
ಪ್ಯಾಟ್ರಿಕ್‌ ಮೊಡಿಯಾನೊ
Patrick Modiano in Stockholm during the Swedish Academy's press conference on 6 December 2014.
Patrick Modiano in Stockholm during the Swedish Academy's press conference on 6 December 2014.
ಜನನJean Patrick Modiano
(1945-07-30) 30 July 1945 (ವಯಸ್ಸು 80)
Boulogne-Billancourt, ಫ್ರಾನ್ಸ್
ಉದ್ಯೋಗNovelist
ಭಾಷೆFrench
ರಾಷ್ಟ್ರೀಯತೆFrance
ಶೈಲಿNovels
ಪ್ರಶಸ್ತಿಗಳುGrand Prix du roman de l'Académie française (1972)
Prix Goncourt (1978)
Prix mondial Cino Del Duca (2010)
Austrian State Prize for European Literature (2012)
Nobel Prize in Literature (2014)
ದಂಪತಿDominique Zehrfuss
ಮಕ್ಕಳ ಸಂಖ್ಯೆZina Modiano
Marie Modiano

ಪ್ಯಾಟ್ರಿಕ್‌ ಮೊಡಿಯಾನೊ - ೨೦೧೪ ರ ಸಾಹಿತ್ಯ ನೊಬೆಲ್‌ ಪಡೆದ ಫ್ರೆಂಚ್‌ ಲೇಖಕ. ಕಾದಂಬರಿ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಅವರ ಬಹುಪಾಲು ಕೃತಿಗಳು ನಾಜಿ ವಿಷಯವನ್ನೇ ಕುರಿತಂಥವು ಫ್ರೆಂಚ್‌ನಲ್ಲಿ ಪ್ಯಾಟ್ರಿಕ್‌ ಸುಮಾರು ನಲವತ್ತು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಅವರಿಗೆ ಬಹಳ ಹೆಸರು ತಂದು ಕೊಟ್ಟಿರುವ ಕೆಲವು ಪುಸ್ತಕಗಳೆಂದರೆ: ‘ಮಿಸ್ಸಿಂಗ್‌ ಪರ್ಸನ್‌’, ‘ಎ ಟ್ರೇಸ್‌ ಆಫ್‌ ಮಲೈಸ್‌’, ‘ಹನಿಮೂನ್‌’. ಅವರ ಕಾದಂಬರಿಗಳ ಪೈಕಿ ‘ರಿಂಗ್‌ ಆಫ್‌ ರೋಡ್ಸ್‌ : ಎ ನಾವೆಲ್‌’, ‘ವಿಲ್ಲ ಟ್ರಿಟೈಸ್‌’, ‘ಎ ಟ್ರೇಸ್‌ ಆಫ್‌ ಮಲೈಸ್‌’, ‘ಹನಿಮೂನ್‌’ ಮುಂತಾದವು ಇಂಗ್ಲಿಷ್‌ಗೆ ಅನುವಾದವಾಗಿವೆ ಅವರ ಕೃತಿಗಳು ೩೦ ಕ್ಕೂ ಹೆಛ್ಛು ಭಾಷೆಗಳಿಗೆ ಅನುವಾದಗೊಂಡಿವೆ.

ಇವರು ೧೯೪೫ ರಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ನಲ್ಲಿ ಹುಟ್ಟಿದರು. ಅವರಿಗೆ ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಇದನ್ನೂ ನೋಡಿ

[ಬದಲಾಯಿಸಿ]