ವಿಷಯಕ್ಕೆ ಹೋಗು

ಪೋರ್ಟೊ ರಿಕೊದ ಸ್ವಾತಂತ್ರ್ಯ ಪಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Partido Independentista Puertorriqueño (Spanish); Puerto Rican Independence Party (PIP) (English).

ಸಂಯುಕ್ತಸಂಸ್ಥಾನದಿಂದ ಪೋರ್ಟರಿಕೊರಾಜ್ಯದ ಸ್ವಾತಂತ್ರ್ಯಕ್ಕೋಸ್ಕರವಾಗಿ ಹೋರಾಡುತ್ತಿರುವ ರಾಜಕೀಯಪಕ್ಷ. [1] ಅದು ಪೋರ್ಟರಿಕೊರಾಜ್ಯದ ೩ ಪ್ರಮುಖ ರಾಜಕೀಯ ಪಕ್ಷಗಳಲ್ಲೊಂದು, ಹಾಗೂ ಎರಡನೆಯ ಅತ್ಯಂತ ಹಳೆಯ ನೋಂದಾಯಿತ, ರಾಜಕೀಯ ಪಕ್ಷಗಳಲ್ಲೊಂದು. [2][3]