ಪೆರ್ಸಿಸ್ಟೆಂಟ್ ಸಿಸ್ಟಮ್ಸ್

ವಿಕಿಪೀಡಿಯ ಇಂದ
Jump to navigation Jump to search

"ಪೆರ್ಸಿಸ್ಟೆಂಟ್ ಸಿಸ್ಟಮ್ಸ್ " ಒಂದು ಸಾಫ್ಟ್ ವೆರ್ ಮತ್ತು ತಂತ್ರಜ್ಞಾನ ಕಂಪನಿ ಆಗಿದೆ. ಸುಮಾರು ೭೦೦೦ ಉದ್ಯೋಗಿಗಳನ್ನು ಹೊಂದಿರುವ ಪೆರ್ಸಿಸ್ಟೆಂಟ್, ಪುಣೆಯಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿದೆ. ಪೆರ್ಸಿಸ್ಟೆಂಟ್ ಸಿಸ್ಟಮ್ಸ್ 'ಪೆರ್ಸಿಸ್ಟೆಂಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್' ೧೬ ಮೇ ೧೯೯೦ ರಲ್ಲಿ ಒಂದು ತಂತ್ರಜ್ಞಾನ ಸೇವೆಗಳು ಕಂಪನಿಯಾಗಿ ಸಂಘಟಿತವಾಯಿತು. ಮುಂದೆ, ೧೭ ಸೆಪ್ಟೆಂಬರ್ ೨೦೧೦ ರಲ್ಲಿ ಪೆರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್ ಹೆಸರಿನಿಂದ 'ಸಾರ್ವಜನಿಕ ನಿಯಮಿತ ಕಂಪನಿ'ಯಾಗಿ ರೂಪಾಂತರಗೊಂಡಿತು ಮತ್ತು ನಿಗಮಗಳ ಹೊಸ ಪ್ರಮಾಣಪತ್ರವನ್ನು ಆರ್.ಒ.ಸಿ(RoC) ೨೦೦೭ ಸೆಪ್ಟೆಂಬರ್ ೨೮ ರಂದು ಬಿಡುಗಡೆ ಮಾಡಲಾಯಿತು.


ಇತಿಹಾಸ[ಬದಲಾಯಿಸಿ]

ಪೆರ್ಸಿಸ್ಟೆಂಟ್ ಸಿಸ್ಟಮ್ಸ್, ಮೇ ೩೦, ೧೯೯೦ರಲ್ಲಿ ಪುಣೆಯ S.B ರಸ್ತೆಯಲ್ಲಿರುವ ಕಛೇರಿಯಲಿ ಪ್ರಾರಂಭಿಸಲಾಯಿತು.

ಕಛೇರಿಗಳು[ಬದಲಾಯಿಸಿ]

ಪೆರ್ಸಿಸ್ಟೆಂಟ್ ಸಿಸ್ಟಮ್ಸ್ ಮೂರು ಖಂಡಗಲ್ಲಿ ತನ್ನ ಅಸ್ತಿತ್ವವನ್ನು ಇರಿಸಿಕೊಂಡಿದೆ. ಯುರೋಪ್ಯ ಒಕ್ಕೂಟದಲ್ಲಿ ಫ್ರಾನ್ಸಿನ ಗ್ರೆನೋಬ್ಲೆನಲ್ಲಿ, ಏಷ್ಯಾದ ಮಲೆಸಿಯದಲ್ಲಿ, ಭಾರತದ ಪುಣೆ, ಬೆಂಗಳೂರು, ನಾಗಪುರ, ಹೈದರಾಬಾದ್ ಹಾಗು ಗೋವಾದಲ್ಲಿ, ಆಮೇರಿಕಾದ ಹಲವೆಡೆ ಕಛೇರಿಗಳನ್ನು ಹೊಂದಿದೆ.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]