ಪಿ ಎಚ್ ಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿ ಎಚ್ ಪಿ ಸರ್ವರ್ ಸೈಡ್ ಸ್ಕ್ರಿಪ್ಟಿಂಗ್ ಭಾಷೆ , ಇದನ್ನು ವೆಬ್‍ಸೈಟ್‍ಜಾಲತಾಣ ನಿರ್ಮಾಣ, ಸರ್ವರ್ ಗಳ ಹೊಕ್ಕುಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವರು [೧] ಮತ್ತು ಇದನ್ನು ಸಾಮಾನ್ಯ ಕಂಪ್ಯೂಟರ್ ಭಾಷೆ ಆಗೂ ಉಪಯೋಗಿಸುತ್ತಾರೆ. ೨೦೧೩ ಜನವರಿವರೆಗೂ ಲಭ್ಯವಿರುವ ಮಾಹಿತಿ ಪ್ರಕಾರ ೨೪ ಕೋಟಿ ವೆಬ್‍ಸೈಟ್‍ಗಳು ಹಾಗು ೨೧ ಲಕ್ಷ ಸರ್ವರ್ ಗಳಲ್ಲಿ ಪಿ ಎಚ್ ಪಿ ಬಳಕೆಯಾಗುತ್ತಿದೆ. [೨] ೧೯೯೪ರಲ್ಲಿ ಮೂಲತಹ ರಸ್ಮಾಸ್ ಲೆರ್ದ್ರಫ್ ಅವರು ಇದನ್ನು ಸೃಷ್ಟಿಸಿದ್ದು . ಫೇಸ್‍ಬುಕ್ ಜಾಲತಾಣದ ಮೊದಲ ಆವೃತ್ತಿ ಸಂಪೂರ್ಣವಾಗಿ ಪಿ ಎಚ್ ಪಿಯಲ್ಲಿಯೇ ನಿರ್ಮಿತವಾಯಿತು.[೩]

  1. http://php.net/manual/en/intro-whatcando.php
  2. http://php.net/usage.php
  3. https://www.firstversions.com/2015/04/facebook.html