ವಿಷಯಕ್ಕೆ ಹೋಗು

ಪಾಸ್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಗಡಿಯ ಕಿಟಕಿಯಲ್ಲಿ ಪ್ರದರ್ಶನಕ್ಕೆ ಇಡಲಾದ ವಿವಿಧ ಬಗೆಯ ಪಾಸ್ತಾ

ಪಾಸ್ತಾ ಸಾಂಪ್ರದಾಯಿಕ ಇಟಾಲಿಯನ್ ಪಾಕಪದ್ಧತಿಯ ಒಂದು ಪ್ರಧಾನ ಆಹಾರವಾಗಿದೆ ಮತ್ತು ಇದರ ಮೊದಲ ಉಲ್ಲೇಖ ಸಿಸಿಲಿಯಲ್ಲಿ ೧೧೫೪ರಷ್ಟು ಹಿಂದಿನದ್ದಾಗಿದೆ. ಈ ಪದವನ್ನು ಪಾಸ್ತಾ ಖಾದ್ಯಗಳ ವೈವಿಧ್ಯವನ್ನು ನಿರ್ದೇಶಿಸಲೂ ಸಾಮಾನ್ಯವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ, ಪಾಸ್ತಾ ಡೂರಮ್ ಗೋಧಿ ಹಿಟ್ಟನ್ನು ನೀರಿನೊಂದಿಗೆ ಸೇರಿಸಿ ಹುಳಿಯಿಲ್ಲದ ಕಣಕವನ್ನು ತಯಾರಿಸಿ ಹಾಳೆಗಳು ಅಥವಾ ವಿವಿಧ ಆಕಾರಗಳಾಗಿ ರೂಪಿಸಲಾದ, ಮತ್ತು ನಂತರ ಬೇಯಿಸಿ ಅನೇಕ ಸಂಖ್ಯೆಯ ಭಕ್ಷ್ಯಗಳಾಗಿ ಬಡಿಸಲಾದ ನೂಡಲ್ ಆಗಿದೆ.

"https://kn.wikipedia.org/w/index.php?title=ಪಾಸ್ತಾ&oldid=493455" ಇಂದ ಪಡೆಯಲ್ಪಟ್ಟಿದೆ