ಪಳಕಳ ಸೀತಾರಾಮ ಭಟ್ಟ

ವಿಕಿಪೀಡಿಯ ಇಂದ
Jump to navigation Jump to search

ಪಳಕಳ ಸೀತಾರಾಮ ಭಟ್ಟರು ೧೯೩೧ ಅಗಸ್ಟ ೧೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.


ಸಾಹಿತ್ಯ[ಬದಲಾಯಿಸಿ]

ಪಳಕಳ ಸೀತಾರಾಮ ಭಟ್ಟರು ‘ಶಿಶು ಸಾಹಿತ್ಯಮಾಲೆ’ ಸ್ಥಾಪಿಸಿ, ತನ್ಮೂಲಕ ಹಲವಾರು ಮಕ್ಕಳ ಪುಸ್ತಕಗಳನ್ನು ಹೊರತಂದಿದ್ದಾರೆ. ಇವರ ಕೆಲವು ಮಕ್ಕಳ ಕೃತಿಗಳು ಇಂತಿವೆ:


ಕವನ ಸಂಕಲನ[ಬದಲಾಯಿಸಿ]

 • ಎಳೆಯರ ಗೆಳೆಯ
 • ಕಂದನ ಕೊಳಲು
 • ಕಿರಿಯರ ಕಿನ್ನರಿ
 • ಗಾಳಿಪಟ
 • ತಮ್ಮನ ತಂಬೂರಿ
 • ತಿಮ್ಮನ ತುತ್ತೂರಿ
 • ಪುಟ್ಟನ ಪೀಪಿ
 • ಬಾಲರ ಬಾವುಟ
 • ಮಕ್ಕಳ ಮುದ್ದು

ಕಥಾಸಂಕಲನ[ಬದಲಾಯಿಸಿ]

 • ಕಟಂ ಕಟಂ ಕಪ್ಪೆಯಣ್ಣ
 • ಗಡಿಬಿಡಿ ಗುಂಡ
 • ಚಿಕ್ಕಣಿ ಚೋಮ
 • ಪುಟಾಣಿ ಕತೆಗಳು
 • ಪುಟ್ಟ ಬಿಲ್ಲಿ
 • ಬೆಕ್ಕಿನ ಮರಿ ಹಕ್ಕಿಯಾಯಿತೆ?
 • ಮಿಠಾಯಿ ಗೊಂಬೆ
 • ಹೂದೋಟದ ಹುಡುಗಿಯರು

ನಾಟಕ[ಬದಲಾಯಿಸಿ]

 • ಏಕಲವ್ಯ
 • ಕಿಟ್ಟಾಯಣ
 • ನಚಿಕೇತ
 • ಭಕ್ತ ಧ್ರುವ
 • ಯಾರವರು?

ಪ್ರಹಸನ[ಬದಲಾಯಿಸಿ]

 • ಬೆಳಕಿನ ಹಬ್ಬ

ಜೀವನ ಚರಿತ್ರೆ[ಬದಲಾಯಿಸಿ]

 • ಈಶ್ವರಚಂದ್ರ ವಿದ್ಯಾಸಾಗರ

ಪುರಸ್ಕಾರ[ಬದಲಾಯಿಸಿ]

‘ಬೆಳಕಿನ ಹಬ್ಬ’ ಕೃತಿಗೆ ‘ಜಿ.ಪಿ.ರಾಜರತ್ನಂ ಸ್ಮಾರಕ ಪ್ರಶಸ್ತಿ’ ದೊರೆತಿದೆ.